ಮುಚ್ಚಿ

ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ವಿಭಾಗ

ಇಲಾಖೆಯ ಬಗ್ಗೆ

ಸರ್ಕಾರದ ಕಾರ್ಯದರ್ಶಿಯವರು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಮುಖ್ಯಸ್ಥರುರಾಗಿದ್ದು. ಈ ವಿಭಾಗ ಕಛೇರಿಯು ಮುಖ್ಯ ಇಂಜಿನೀಯರ್ ಕಛೇರಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಉತ್ತರ ವಲಯ ವಿಜಯಪುರ ಮತ್ತು ಅಧೀಕ್ಷಕ ಅಭಿಯಂತರರು ಕಛೇರಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ವೃತ್ತ ಕಲಬುರಗಿ ರವರ ಅಧಿನಲ್ಲಿದ್ದು ಮತ್ತು ಈ ವಿಭಾಗ ವ್ಯಾಪ್ತಿಯಲ್ಲಿ ಒಟ್ಟು ಮೂರು ಉಪ ವಿಭಾಗಗಳನ್ನೊಳಗೊಂಡಿದ್ದು ಅವು ಸಹಾಯಕ ಕಾರ್ಯಪಾಲಕ ಅಭಿಯಂತರರು, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಉಪ ವಿಭಾಗ ಕೊಪ್ಪಳ/ಕುಷ್ಟಗಿ/ ರಾಯಚೂರು ಅದನ್ನು ಸಹಾಯಕ ಕಾರ್ಯಪಾಲಕ ಅಭಿಯಂತರರು ಕಛೇರಿ ಮುಖ್ಯಸ್ಥರುರಾಗಿರುತ್ತಾರೆ. ಸದರಿ ಉಪ ವಿಭಾಗದಲ್ಲಿ ಸಹಾಯಕ ಇಂಜಿನೀಯರ್/ ಕಿರಿಯ ಇಂಜಿನೀಯರ್ ಗಳನ್ನೊಳಗೊಂಡಿರುತ್ತಾರೆ.

ಇಲಾಖೆಯ ಚಟುವಟಿಕೆಗಳು

     ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವಿಭಾಗ, ಕೊಪ್ಪಳದಲ್ಲಿ ಈ ಕೆಳಕಂಡ ಅಂಶಗಳನ್ನು ಒಳಗೊಂಡಿರುತ್ತದೆ.

  • ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿಯಿಂದ ಪರೋಕ್ಷ ನೀರಾವರಿ ಸೌಲಬ್ಯ ಮತ್ತು ಅಂತರ್ಜಲ ಅಭಿವೃದ್ಧಿ ಪಡಿಸುವುದು.
  • ಏತ ನೀರಾವರಿ ಯೋಜನೆಯ ಮೂಲಕ ನದಿ ಅಥವಾ ಹಳ್ಳದಿಂದ ನೀರನ್ನು ಎತ್ತಿ ಪೈಪುಲೈನ್ ಮುಖಾಂತರ ಏರು ಕೊಳವೆ ಮೂಲಕ ನೀರಾವರಿ ಸೌಲಭ್ಯ ಮತ್ತು ಕೊಳವೆಭಾವಿ ಕೊರೆದು ನೀರಾವರಿ ಸೌಲಭ್ಯ ಒದಗಿಸುವುದು.
  • ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಯಿಂದ ಮತ್ತು ಕೆರೆ ತುಂಬಿಸುವ ಯೋಜನೆಯಿಂದ ಅಂತರ್ಜಲ ಅಭಿವೃದ್ಧಿ ಪಡಿಸುವುದು.

ಇಲಾಖೆ ಯೋಜನೆಗಳು / ವೆಬ್‌ಸೈಟ್ ವಿಳಾಸದೊಂದಿಗೆ ರಾಜ್ಯ ಮಟ್ಟ / ರಾಷ್ಟ್ರೀಯ ಮಟ್ಟದ ಪ್ರಾಮುಖ್ಯತೆಯನ್ನು ಹೊಂದಿರುವ ಯೋಜನೆಗಳು

     https://minorirrigation.karnataka.gov.in/