ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿ
ಇಲಾಖೆಯ ಬಗ್ಗೆ
ಗರ್ಭಿಣಿ ಮತ್ತು ಬಾನತಿಯರಿಗೆ ಹಾಗೂ ಮಕ್ಕಳಿಗೆ ಆರೋಗ್ಯ ಸೇವೆಗಳು.
ಇಲಾಖೆಯ ಚಟುವಟಿಕೆಗಳು
- ಪ್ರತಿ ತಿಂಗಳು ಆಶಾ ಅಕಾರ್ಯಕರ್ತರಿಂದ ಉಚಿತವಾಗಿ ಪ್ರಗ್ನೆಸೀ ಪರಿಕ್ಷೆ ಮಾಡಲಾಗುವುದು
- ಪ್ರತಿ ತಿಂಗಳು 9 ನೇ ದಿನಾಂಕ ರಂದು ಪಿ.ಎಂ.ಎಸ್.ಎಂ.ಎ ಸ್ಕ್ರೀನಿಂಗ್ ಮಾಡಲಾಗುವುದು
- ಅದರಲ್ಲಿ 3 ರನೇ ತ್ರೈಮಾಸಿಕ ಗರ್ಭಿಣಿಯರಲ್ಲಿ ತೊಂದರೆದಯಾಕ ಗರ್ಭಿಣಿಯರನ್ನು ರವಾನಿಸಲಾಗುದು ಎಲ್ಲಾ ಹೆರಿಗೆಗಳನ್ನು ಸರಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಮಾಡಲಾಗುವುದು / ಹುಟ್ಟಿದಾಗನಿಂದ ಮಗುವಿಗೆ 5 ವಷರ್ದ ವರೆಗೆ ಲಸಿಕೆಗಳನ್ನು ಉಚಿತವಾಗಿ ನೀಡಲಾಗುವುದು.
ಇಲಾಖೆ ಯೋಜನೆಗಳು / ವೆಬ್‌ಸೈಟ್ ವಿಳಾಸದೊಂದಿಗೆ ರಾಜ್ಯ ಮಟ್ಟ / ರಾಷ್ಟ್ರೀಯ ಮಟ್ಟದ ಪ್ರಾಮುಖ್ಯತೆಯನ್ನು ಹೊಂದಿರುವ ಯೋಜನೆಗಳು
ಒಂದನೇ ಮತ್ತು ಎರಡನೇ ಹೆರಿಗೆಯು ಸರಕಾರಿ ಅಥವಾ ಖಾಸಗಿ ಆಸ್ಪತ್ರೆಯಲ್ಲಿ ಆದಲ್ಲಿ ಬಿಪಿಎಲ್ /ಎಸ್.ಸಿ/ಎಸ್.ಟಿಫಲಾನುಭಾವಿಗಳಿಗೆ ಜನನಿ ಸುರಕ್ಷಾ ಯೋಜನೆ ಜರಾರಿಯಲ್ಲಿ ಇರುತ್ತದೆ / ಮತ್ತು ಜೆ.ಎಸ್.ಎಸ್.ಕೆ ಕಾರ್ಯಕ್ರಮ ಜಾರಿಯಲ್ಲಿ ಇರುತ್ತದೆ.
ನಾಗರಿಕರಿಗೆ ನೀಡುವ ಇಲಾಖೆ ನಮೂನೆಗಳು / ದಾಖಲೆಗಳು (ಪಿಡಿಎಫ್ ಸ್ವರೂಪದಲ್ಲಿ)
ಗರ್ಭಿಣಿಯರಿಗೆ ಉಚಿತವಾಗಿ ತಾಯಿ ಕಾಡ್ ನೀಡಲಾಗುತ್ತದೆ.
ರಾಯಚೂರು ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ರಕ್ತ ನಿಧಿ ಸಂಗ್ರಹಾಲಯಗಳ ಸಂಪರ್ಕ ವಿವರಗಳು
ಕ್ರಮ ಸಂಖ್ಯೆ |
ರಕ್ತ ನಿಧಿ ಸಂಗ್ರಹಾಲಯಗಳ ಹೆಸರು |
ತಾಲೂಕ |
ವಿಧ |
ಸಂಪರ್ಕ ವ್ಯಕ್ತಿಯ ಹೆಸರು |
ದೂರವಾಣಿ ಸಂಖ್ಯೆ |
ಇ-ಮೇಲ್ ವಿಳಾಸ |
1 |
ರಿಮ್ಸ್ ರಕ್ತ ನಿಧಿ ಸಂಗ್ರಹಾಲಯ |
ರಾಯಚೂರು |
ಸರ್ಕಾರಿ |
ಡಾ.ರಮೇಶ್ ಬಿ.ಎಚ್ |
9482126501 08532-238788 |
|
ರವಿ ಕುಮಾರ್ ಎನ್.ಎ.ಸಿ.ಒ. ಎಲ್.ಟಿ.ಒ. |
8867195608 |
|||||
2 |
ನವೋದಯ ರಕ್ತ ನಿಧಿ ಸಂಗ್ರಹಾಲಯ |
ರಾಯಚೂರು |
ಖಾಸಗಿ |
ಡಾ.ಆನಂದ್ ಶಂಕರ್ |
9880765836 |
|
ನಾರಾಯಣ |
8660410472 |
|||||
3 |
ಐ.ಎಂ.ಎ ರಕ್ತ ನಿಧಿ ಸಂಗ್ರಹಾಲಯ |
ರಾಯಚೂರು |
ಖಾಸಗಿ |
ಮಾರೆಪ್ಪ ಎಲ್.ಟಿ.ಒ. |
9964398862 |
|
4 |
ರಾಯಚೂರು ರಕ್ತ ನಿಧಿ ಸಂಗ್ರಹಾಲಯ |
ರಾಯಚೂರು |
ಖಾಸಗಿ |
ವೀರ ರಾಜು ಜೆಸ್ಟಿ |
7259307250 |
|
5 |
ಹಟ್ಟಿ ರಕ್ತ ನಿಧಿ ಸಂಗ್ರಹಾಲಯ |
ಹಟ್ಟಿ ತಾ. ಲಿಂಗಸುಗುರು |
ಸರ್ಕಾರಿ |
ಡಾ.ಆನಂದ್ |
9845583664 |
|
ಅನಿಲ್ ಕುಮಾರ್ ಎಲ್.ಟಿ.ಒ |
7019872970 |
|||||
ಗೌರಿ ಎಲ್.ಟಿ.ಒ |
9986610539 |
|||||
6 |
ಸ್ವಾಮಿ ವಿವೇಕಾನಂದ ಚಾರಿಟೇಬಲ್ ರಕ್ತ ನಿಧಿ ಸಂಗ್ರಹಾಲಯ |
ಲಿಂಗಸುಗುರು |
ಖಾಸಗಿ |
ವೆಂಕಟೇಶ್ ಎಲ್.ಟಿ.ಒ. |
9740825658 |
|
9945418074 |
||||||
7 |
ಶ್ರೀ ಶಕ್ತಿ ರಕ್ತ ನಿಧಿ ಸಂಗ್ರಹಾಲಯ |
ಸಿಂಧನೂರು |
ಖಾಸಗಿ |
ಸೋಮನಗೌಡ |
9886756168 |
|
ತುಕಾರಾಮ್ ಎಲ್.ಟಿ.ಒ |
9916031564 |