ಮುಚ್ಚಿ

ಲೋಕೋಪಯೋಗಿ ಇಲಾಖೆ

ಇಲಾಖೆಯ ಬಗ್ಗೆ

ಲೋಕೋಪಯೋಗಿ ಇಲಾಖೆಯು ರಸ್ತೆ, ಸೇತುವೆ ಮತ್ತು ಸರ್ಕಾರಿ ಕಟ್ಟಡಗಳ ಸಂಬಂಧಿಸಿದಂತೆ ನಿರ್ಮಾಣ ಮತ್ತು ನಿರ್ವಹಣೆಗೆ ಹೊಣೆಯಾಗಿರುತ್ತದೆ.

ಇಲಾಖೆಯ ಚಟುವಟಿಕೆಗಳು

 • ರಸ್ತೆ ಜಾಲ : ಇಲಾಖೆಯು ನಿರ್ವಹಿಸುತ್ತಿರುವ ರಸ್ತೆ ಜಾಲದಲ್ಲಿ ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳು ಸೇರಿರುತ್ತದೆ. ರಸ್ತೆ ಜಾಲದ ಹೆಚ್ಚಿನ ಉದ್ದವು ಏಕಪಥ ಅಥವಾ ಮಧ್ಯಮಪಥÀವಾಗಿರುತ್ತದೆ.
 • ಕಟ್ಟಡಗಳು :  ಸರ್ಕಾರಿ ಕಟ್ಟಡಗಳ ನಿರ್ಮಾಣ ಮತ್ತು ನಿರ್ವಹಣೆ ಮಾಡುವುದು ಲೋಕೋಪಯೋಗಿ ಇಲಾಖೆಯ ಹೊಣೆಯಾಗಿರುತ್ತದೆ. ಕಟ್ಟಡಗಳ ನಿರ್ಮಾಣ ಮತ್ತು ನಿರ್ವಹಣೆ ಮಾಡಲು ತನ್ನದೇ ಆದ ಬಜೆಟ್ ಹೊಂದಿರುತ್ತದೆ.

ಇಲಾಖೆ ಯೋಜನೆಗಳು / ವೆಬ್‌ಸೈಟ್ ವಿಳಾಸದೊಂದಿಗೆ ರಾಜ್ಯ ಮಟ್ಟ / ರಾಷ್ಟ್ರೀಯ ಮಟ್ಟದ ಪ್ರಾಮುಖ್ಯತೆಯನ್ನು ಹೊಂದಿರುವ ಯೋಜನೆಗಳು

 • 5054-03-337-0-17-154 ರಾಜ್ಯ ಹೆದ್ದಾರಿಗಳ ರಸ್ತೆ ಸುಧಾರಣೆ
 • 5054-03-337-0-17-160 ರಾಜ್ಯ ಹೆದ್ದಾರಿಗಳ ರಸ್ತೆ ನವೀಕರಣ
 • 5054-04-337-0-01-154 ಪ್ರಮುಖ ಜಿಲ್ಲಾ ರಸ್ತೆ ಸುಧಾರಣೆ
 • 5054-04-337-0-01-160 ಪ್ರಮುಖ ಜಿಲ್ಲಾ ರಸ್ತೆ ನವೀಕರಣ
 • 5054-03-337-0-16-154 ರಾಜ್ಯ ಹೆದ್ದಾರಿ ಸೇತುವೆ ಸುಧಾರಣೆ
 • 5054-03-101-0-02-132 ಪ್ರಮುಖ ಜಿಲ್ಲಾ ರಸ್ತೆ ಸೇತುವೆಗಳ ಸುಧಾರಣೆ
 • 5054-04-337-0-01-133 ವಿಶೇಷ ಅಭಿವೃದ್ಧಿ ಕಾರ್ಯಕ್ರಮ – ಸಾಮಾನ್ಯ
 • 5054-04-337-0-01-135 ವಿಶೇಷ ಅಭಿವೃದ್ಧಿ ಕಾರ್ಯಕ್ರಮ – ಎಸ್‌ಸಿಪಿ
 • 5054-04-337-0-01-136 ವಿಶೇಷ ಅಭಿವೃದ್ಧಿ ಕಾರ್ಯಕ್ರಮ – ಟಿಎಸ್ಪಿ
 • 5054-04-337-0-01-422 ವಿಶೇಷ ಘಟಕ ಯೋಜನೆ (ಎಸ್‌ಸಿಪಿ)
 • 5054-04-337-0-01-423 ಬುಡಕಟ್ಟು ಉಪ ಯೋಜನೆ (ಟಿಎಸ್‌ಪಿ)
 • 5054-04-337-0-06-422 ಆರ್ಟಿಕಲ್ 2013 ರ ಪ್ರಕಾರ ಎಸ್ಸಿ ಮತ್ತು ಎಸ್ಟಿ ಉಪ ಕಾರ್ಯಗಳಿಗೆ ನಿಧಿಯನ್ನು ಬಳಸದಿರುವುದು.- ಎಸ್‌ಸಿಪಿ
 • 5054-04-337-0-06-423 ಆರ್ಟಿಕಲ್ 2013 ರ ಪ್ರಕಾರ ಎಸ್ಸಿ ಮತ್ತು ಎಸ್ಟಿ ಉಪ ಕಾರ್ಯಗಳಿಗೆ ನಿಧಿಯನ್ನು ಬಳಸದಿರುವುದು. – ಟಿ.ಎಸ್.ಪಿ.
 • 5054-04-337-0-02-436 ನಬಾರ್ಡ್ ರಸ್ತೆಗಳು
 • 5054-04-337-0-02-436 ನಬಾರ್ಡ್ ಸೇತುವೆಗಳು
 • 3054-03-337-0-05-200 ರಾಜ್ಯ ಹೆದ್ದಾರಿಗಳ ರಸ್ತೆ ನಿರ್ವಹಣೆ
 • 3054-04-337-1-10-200 ಪ್ರಮುಖ ಜಿಲ್ಲಾ ರಸ್ತೆ ನಿರ್ವಹಣೆ
 • 3054-03-102-0-01-200 ರಾಜ್ಯ ಹೆದ್ದಾರಿ ಸೇತುವೆ ನಿರ್ವಹಣೆ
 • 3054-04-105-0-01-200 ಪ್ರಮುಖ ಜಿಲ್ಲಾ ರಸ್ತೆ ಸೇತುವೆ ನಿರ್ವಹಣೆ
 • 3054-04-337-1-09-172 ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ನಿಧಿ
 • 4059-80-051-0-29-386 ಇಲಾಖೆ ಕಟ್ಟಡಗಳ ನಿರ್ಮಾಣ
 • 4059-80-051-0-32-386 ಕೋರ್ಟ್ ಕಟ್ಟಡಗಳ ನಿರ್ಮಾಣ
 • 4216-01-700-2-01-386 ಇಲಾಖೆ ವಸತಿ ಕಟ್ಟಡಗಳ ನಿರ್ಮಾಣ
 • 4216-01-700-2-24-386 ನ್ಯಾಯಾಧೀಶರ ವಸತಿ ಕಟ್ಟಡಗಳ ನಿರ್ಮಾಣ
 • 2059-80-053-4-00-200 ವಸತಿ ರಹಿತ ಕಟ್ಟಡಗಳ ನಿರ್ವಹಣೆ
 • 2216-01-700-3-01-200 ವಸತಿ ಕಟ್ಟಡಗಳ ನಿರ್ವಹಣೆ
 • 8443-00-117-0-04-09 ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಲಬುರಗಿ
 • 8443-00-117-0-04-09 ಠೇವಣಿ ಕೊಡುಗೆ

ನಾಗರಿಕರಿಗೆ ನೀಡುವ ಇಲಾಖೆ ನಮೂನೆಗಳು / ದಾಖಲೆಗಳು (ಪಿಡಿಎಫ್ ಸ್ವರೂಪದಲ್ಲಿ)

 • ಆಕ್ಷೇಪಣೆ ಪ್ರಮಾಣಪತ್ರವಿಲ್ಲ
 • ದೂರ ಪ್ರಮಾಣಪತ್ರ
 • ಗುತ್ತಿಗೆದಾರ ಪರವಾನಗಿ ನೀಡುವ ನಮೂನೆ