ಮುಚ್ಚಿ

ಪ್ರವಾಸಿ ಸ್ಥಳಗಳು

ಫಿಲ್ಟರ್:

ಈ ಸ್ಥಳವು ಜಿಲ್ಲೆಯಲ್ಲಿ ಭೇಟಿ ನೀಡಬೇಕಾದ ಪ್ರವಾಸಿ ಸ್ಥಳಗಳನ್ನು ಎತ್ತಿ ತೋರಿಸುತ್ತದೆ. ಪ್ರವಾಸಿ ಸ್ಥಳದಲ್ಲಿ ವಿವರಣೆ, ಹೇಗೆ ತಲುಪಬೇಕು, ಎಲ್ಲಿ ಉಳಿಯಬೇಕು, ಪ್ಯಾಕೇಜುಗಳು ಮತ್ತು ಇತರ ಚಟುವಟಿಕೆಗಳಂತಹ ಮಾಹಿತಿಯನ್ನು ಸಹ ಇದು ಪ್ರದರ್ಶಿಸುತ್ತದೆ.

ಕುರುವಪುರಂ ದತ್ತಾತ್ರೇಯ

ಕುರುವಾಪುರ ಭಗವಾನ್ ದತ್ತಾತ್ರೇಯ

ವರ್ಗ ಧಾರ್ಮಿಕ

ಕುರುವಾಪುರ ಭಗವಾನ್ ದತ್ತಾತ್ರೇಯ ಭಕ್ತರ ಯಾತ್ರೆಯಾಗಿದೆ. ಇದು ಕರ್ನಾಟಕದ ರಾಯಚೂರು ಜಿಲ್ಲೆಯಿಂದ 25 ಕಿ.ಮೀ ದೂರದಲ್ಲಿರುವ ಕೃಷ್ಣ…

ರಾಯಚೂರು_ಕೋಟೆ

ರಾಯಚೂರು ಕೋಟೆ

ವರ್ಗ ಐತಿಹಾಸಿಕ

ಕರ್ನಾಟಕದ ರಾಯಚೂರು ಜಿಲ್ಲೆಯಲ್ಲಿ ಭೇಟಿ ನೀಡುವ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ರಾಯಚೂರು ಕೋಟೆ ಕೂಡ ಒಂದು. ಈ…

ಪಂಚಮುಖಿ ಗಣಧಾಲ್

ಪಂಚಮುಖಿ ಗಾಣದಾಳ

ವರ್ಗ ಧಾರ್ಮಿಕ

ರಾಯಚೂರನಿಂದ ಸುಮಾರು 40.ಕೀಮೀ ದೂರದಲ್ಲಿದೆ, ರಾಯಚೂರು ಜಿಲ್ಲೆಯ ಸುತ್ತಮುತ್ತಲಿನ ತಾಲ್ಲೂಕಿನ ಎಲ್ಲಾ ವರ್ಗದ ಜನರು ಹಾಗೂ ಬೇರೆ…

ಮಾಲಿಯಾಬಾದ್ ಆನೆ

ಮಾಲಿಯಾಬಾದ್ ಕಲ್ಲು ಆನೆ

ವರ್ಗ ಐತಿಹಾಸಿಕ

ರಾಯಚೂರು ತಾಲೂಕಿನಲ್ಲಿರುವ ಮಲಿಯಾಬಾದ  ರಾಯಚೂರು ನಗರದಿಂದ 5 ಕಿ.ಮೀ ದೂರದಲ್ಲಿದೆ ಜಿಲ್ಲೆಯ ಐತಿಹಾಸಿಕ ಆಸಕ್ತಿಯ ಪ್ರಮುಖ ಸ್ಥಳಗಳಲ್ಲಿ…

ನಾರದ ಗಡ್ಡೆ

ನಾರದಗಡ್ಡೆ

ವರ್ಗ ಧಾರ್ಮಿಕ

ರಾಯಚೂರನಿಂದ ಸುಮಾರು 35.ಕೀಮೀ ದೂರದಲ್ಲಿದೆ, ರಾಯಚೂರು ಜಿಲ್ಲೆಯ ರಾಯಚೂರು ತಾಲ್ಲೂಕಿನ ಕುರುವಕಲಾ ಗ್ರಾಮದ ಸಮೀಪವಿರುವ ದ್ವೀಪ ಗ್ರಾಮವಾಗಿದೆ….

ಹಟ್ಟಿ ಚಿನ್ನದ ಗಣಿ

ಹಟ್ಟಿ ಚಿನ್ನದ ಗಣಿ

ವರ್ಗ ಇತರೆ

ಹಟ್ಟಿ ಚಿನ್ನದ ಗಣಿಯು ಜಿಲ್ಲಾ ಕೇಂದ್ರವಾದ ರಾಯಚೂರು ಪಶ್ಚಿಮ ದಿಕ್ಕಿನಲ್ಲಿ 80 ಕೀ.ಮೀ ದೂರದಲ್ಲಿದೆ ಹಾಗೂ ತಾಲ್ಲೂಕ…

ಕಲ್ಲುರು ಶ್ರೀ ಮಹಾಲಕ್ಷ್ಮಿ

ಕಲ್ಲೂರು ಶ್ರೀ ಮಹಾಲಕ್ಷ್ಮೀ ದೇವಸ್ಥಾನ

ವರ್ಗ ಧಾರ್ಮಿಕ

ರಾಯಚೂರು ಜಿಲ್ಲೆಯ ಮಾನವಿ ತಾಲ್ಲೂಕಿನ ಕಲ್ಲೂರು ಗ್ರಾವiದ ಅತ್ಯಂತ ಪುರಾತನ ದೇವಸ್ಥಾನವಾಗಿದ್ದು, ರಾಯಚೂರಿನಿಂದ ಸುಮಾರು 20ಕೀ.ಮೀ ದೂರದಲ್ಲಿದೆ,…

Amba Devi

ಅಂಬಾ ಮಠ

ವರ್ಗ ಧಾರ್ಮಿಕ

ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಸೋಮಲಾಪೂರ ಗ್ರಾವiದ ಅತ್ಯಂತ ಪುರಾತನ ದೇವಸ್ಥಾನವಾಗಿದ್ದು, ರಾಯಚೂರಿನಿಂದ ಸುಮಾರು 108 ಕೀ.ಮೀ…

ಜಲದುರ್ಗ ಕೋಟೆ

ಜಲದುರ್ಗ ಕೋಟೆ

ವರ್ಗ ಐತಿಹಾಸಿಕ

ಲಿಂಗಸುಗೂರು ತಾಲೂಕಿನ ಐತಿಹಾಸಿಕ ಜಲದುರ್ಗ ಕೋಟೆಗೆ ಪ್ರವಾಸೋದ್ಯಮ ಇಲಾಖೆ 1 ಕೋಟಿ ರೂ. ಮಂಜೂರು ಮಾಡಿದ್ದು, ಅವಸಾನದಂಚಿನಲ್ಲಿರುವ…

ಅಶೋಕ ಶಾಸನ

ಅಶೋಕ ಶಾಸನ

ವರ್ಗ ಐತಿಹಾಸಿಕ

ಲಿಂಗಸೂಗೂರು ತಾಲೂಕಿನ ಪ್ರಾಚೀನತೆಯು ನೋಡಿದಾಗ ಶಿಲಾಯುಗದ ವಸ್ತುಗಳು ಇಲ್ಲಿ ಲಭ್ಯವಾಗಿದ್ದರಿಂದ ಇತಿಹಾಸವು ಶಿಲಾಯುಗದ ಕಾಲಕ್ಕೆ ನಿಲ್ಲುತ್ತದೆ. ಈ…

ರಾಯಚೂರು ಮುದುಗಲ್ ಕೋಟೆ

ಮುದಗಲ್ ಕೋಟೆ

ವರ್ಗ ಐತಿಹಾಸಿಕ

ಲಿಂಗಸ್ಗೂರ್ ತಾಲೂಕಿನಲ್ಲಿರುವ ಮುದಗಲ್, ಲಿಂಗಸ್ಗೂರ್ ನೈಋತ್ಯ ಭಾಗದಲ್ಲಿ 10 ಮೈಲುಗಳಷ್ಟು ದೂರದಲ್ಲಿರುವ ಜಿಲ್ಲೆಯ ಐತಿಹಾಸಿಕ ಆಸಕ್ತಿಯ ಪ್ರಮುಖ…

500_ವರ್ಷಗಳ ಹಳೆಯ ಮರ

500 ವರ್ಷಗಳ ಹಳೆಯ ಮರ

ವರ್ಗ ಐತಿಹಾಸಿಕ

500 ವರ್ಷಗಳ ಹಳೆಯ ಮರ ರಾಯಚೂರು ಜಿಲ್ಲೆಯ ದೇವದುರ್ಗ ಪಟ್ಟಣವು ಬಾಬಾಬ್ ಮರದ ರೂಪದಲ್ಲಿ ಅಪರೂಪದ ಸಸ್ಯ…