ಮುಚ್ಚಿ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿ

ಇಲಾಖೆಯ ಬಗ್ಗೆ

ಗರ್ಭಿಣಿ ಮತ್ತು ಬಾನತಿಯರಿಗೆ ಹಾಗೂ ಮಕ್ಕಳಿಗೆ ಆರೋಗ್ಯ ಸೇವೆಗಳು.

ಇಲಾಖೆಯ ಚಟುವಟಿಕೆಗಳು

  • ಪ್ರತಿ ತಿಂಗಳು ಆಶಾ ಅಕಾರ್ಯಕರ್ತರಿಂದ ಉಚಿತವಾಗಿ ಪ್ರಗ್ನೆಸೀ ಪರಿಕ್ಷೆ ಮಾಡಲಾಗುವುದು
  • ಪ್ರತಿ ತಿಂಗಳು 9 ನೇ ದಿನಾಂಕ ರಂದು ಪಿ.ಎಂ.ಎಸ್.ಎಂ.ಎ ಸ್ಕ್ರೀನಿಂಗ್ ಮಾಡಲಾಗುವುದು
  • ಅದರಲ್ಲಿ 3 ರನೇ ತ್ರೈಮಾಸಿಕ ಗರ್ಭಿಣಿಯರಲ್ಲಿ ತೊಂದರೆದಯಾಕ ಗರ್ಭಿಣಿಯರನ್ನು ರವಾನಿಸಲಾಗುದು ಎಲ್ಲಾ ಹೆರಿಗೆಗಳನ್ನು ಸರಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಮಾಡಲಾಗುವುದು / ಹುಟ್ಟಿದಾಗನಿಂದ ಮಗುವಿಗೆ 5 ವಷರ್ದ ವರೆಗೆ ಲಸಿಕೆಗಳನ್ನು ಉಚಿತವಾಗಿ ನೀಡಲಾಗುವುದು.

ಇಲಾಖೆ ಯೋಜನೆಗಳು / ವೆಬ್‌ಸೈಟ್ ವಿಳಾಸದೊಂದಿಗೆ ರಾಜ್ಯ ಮಟ್ಟ / ರಾಷ್ಟ್ರೀಯ ಮಟ್ಟದ ಪ್ರಾಮುಖ್ಯತೆಯನ್ನು ಹೊಂದಿರುವ ಯೋಜನೆಗಳು

ಒಂದನೇ ಮತ್ತು ಎರಡನೇ ಹೆರಿಗೆಯು ಸರಕಾರಿ ಅಥವಾ ಖಾಸಗಿ ಆಸ್ಪತ್ರೆಯಲ್ಲಿ ಆದಲ್ಲಿ ಬಿಪಿಎಲ್ /ಎಸ್.ಸಿ/ಎಸ್.ಟಿಫಲಾನುಭಾವಿಗಳಿಗೆ ಜನನಿ ಸುರಕ್ಷಾ ಯೋಜನೆ ಜರಾರಿಯಲ್ಲಿ ಇರುತ್ತದೆ / ಮತ್ತು ಜೆ.ಎಸ್.ಎಸ್.ಕೆ ಕಾರ್ಯಕ್ರಮ ಜಾರಿಯಲ್ಲಿ ಇರುತ್ತದೆ.

ನಾಗರಿಕರಿಗೆ ನೀಡುವ ಇಲಾಖೆ ನಮೂನೆಗಳು / ದಾಖಲೆಗಳು (ಪಿಡಿಎಫ್ ಸ್ವರೂಪದಲ್ಲಿ)

ಗರ್ಭಿಣಿಯರಿಗೆ ಉಚಿತವಾಗಿ ತಾಯಿ ಕಾಡ್ ನೀಡಲಾಗುತ್ತದೆ.

 

ರಾಯಚೂರು ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ರಕ್ತ ನಿಧಿ ಸಂಗ್ರಹಾಲಯಗಳ ಸಂಪರ್ಕ ವಿವರಗಳು

ಕ್ರಮ ಸಂಖ್ಯೆ

ರಕ್ತ ನಿಧಿ ಸಂಗ್ರಹಾಲಯಗಳ  ಹೆಸರು

ತಾಲೂಕ

ವಿಧ

ಸಂಪರ್ಕ ವ್ಯಕ್ತಿಯ ಹೆಸರು

ದೂರವಾಣಿ ಸಂಖ್ಯೆ

ಇ-ಮೇಲ್  ವಿಳಾಸ

1

ರಿಮ್ಸ್ ರಕ್ತ ನಿಧಿ ಸಂಗ್ರಹಾಲಯ

ರಾಯಚೂರು

ಸರ್ಕಾರಿ

ಡಾ.ರಷ್ಮಿ

9449989286

bbrimsraichur@gmail.com

ರವಿ ಕುಮಾರ್ ಎನ್.ಎ.ಸಿ.ಒ. ಎಲ್.ಟಿ.ಒ.

8867195608

2

 

ನವೋದಯ ರಕ್ತ ನಿಧಿ ಸಂಗ್ರಹಾಲಯ

ರಾಯಚೂರು

ಖಾಸಗಿ

ಡಾ.ಆನಂದ್ ಶಂಕರ್

9880765836

rcr.navodayamch.bb@gmail.com

ನಾರಾಯಣ

8660410472

3

ಐ.ಎಂ.ಎ ರಕ್ತ ನಿಧಿ ಸಂಗ್ರಹಾಲಯ

ರಾಯಚೂರು

ಖಾಸಗಿ

ಡಾ.ನಾಗರಾಜ ಭಾಲ್ಕಿ

9845343568

imabloodbankraichur@gmail.com

ಮಾರೆಪ್ಪ  ಎಲ್.ಟಿ.ಒ.

9964398862

4

ರಾಯಚೂರು ರಕ್ತ ನಿಧಿ ಸಂಗ್ರಹಾಲಯ

ರಾಯಚೂರು

ಖಾಸಗಿ

ವೀರ ರಾಜು ಜೆಸ್ಟಿ

7259307250

raichurvbloodbank@gmail.com

5

ಹಟ್ಟಿ ರಕ್ತ ನಿಧಿ ಸಂಗ್ರಹಾಲಯ

ಹಟ್ಟಿ

ತಾ. ಲಿಂಗಸುಗುರು

ಸರ್ಕಾರಿ

ಡಾ.ಆನಂದ್

9845583664

rcr.huttihospital.bb@gmail.com

ಅನಿಲ್ ಕುಮಾರ್  ಎಲ್.ಟಿ.ಒ

7019872970

ಗೌರಿ  ಎಲ್.ಟಿ.ಒ

9986610539

6

ಸ್ವಾಮಿ ವಿವೇಕಾನಂದ  ಚಾರಿಟೇಬಲ್ ರಕ್ತ ನಿಧಿ ಸಂಗ್ರಹಾಲಯ

ಲಿಂಗಸುಗುರು

ಖಾಸಗಿ

ವೆಂಕಟೇಶ್   ಎಲ್.ಟಿ.ಒ.

9740825658

svcbloodbanklingasugur@gmail.com

9945418074

7

ಶ್ರೀ ಶಕ್ತಿ ರಕ್ತ ನಿಧಿ ಸಂಗ್ರಹಾಲಯ

ಸಿಂಧನೂರು

ಖಾಸಗಿ

ಸೋಮನಗೌಡ

9886756168

srishaktibb99@gmail.com

ತುಕಾರಾಮ್   ಎಲ್.ಟಿ.ಒ

9916031564