ಮುಚ್ಚಿ

ಹಟ್ಟಿ ಚಿನ್ನದ ಗಣಿ

ವರ್ಗ ಇತರೆ

ಫೋಟೋ ಗ್ಯಾಲರಿ

  • ಹಟ್ಟಿ ಚಿನ್ನದ ಗಣಿ
    ರಾಯಚೂರು ಹಟ್ಟಿ ಚಿನ್ನದ ಗಣಿಗಳು

ಹಟ್ಟಿ ಚಿನ್ನದ ಗಣಿಯು ಜಿಲ್ಲಾ ಕೇಂದ್ರವಾದ ರಾಯಚೂರು ಪಶ್ಚಿಮ ದಿಕ್ಕಿನಲ್ಲಿ 80 ಕೀ.ಮೀ ದೂರದಲ್ಲಿದೆ ಹಾಗೂ ತಾಲ್ಲೂಕ ಕೇಂದ್ರವಾದ ಲಿಂಗಸೂಗೂರನಿಂದ 20 ಕೀ.ಮೀ ದೂರದಲ್ಲಿ. ಇತಿಹಾಸ ತಜ್ಞರ ಪ್ರಕಾರ ಸಿಂಧೂನಾಗರಿಕತೆ ಇಲ್ಲಿನ ಗಣಿಯಿಂದ ಚಿನ್ನ ರಫ್ತಾಗುತ್ತದ್ದು ಕಂಡುಬಂದಿದೆ. ಪ್ರತಿ ಶನಿವಾರ ಬೆಳಿಗ್ಗೆ 10 ಗಂಟೆಯಿಂದ ಮಾತ್ರ ಸಾರ್ವಜನಿಕರಿಗೆ ಪರವಾನಗಿ ಮೂಲಕ ಒಳಗಡೆ ಪ್ರವೇಶವಿರುತ್ತದೆ.

ತಲುಪುವ ಬಗೆ :

ವಿಮಾನದಲ್ಲಿ

ವಿಮಾನ ಸೌಲಭ್ಯವಿಲ್ಲ

ರೈಲಿನಿಂದ

ರಾಯಚೂರಿನಿಂದ ರೈಲು ಸೌಲಭ್ಯವಿಲ್ಲ

ರಸ್ತೆ ಮೂಲಕ

ರಾಯಚೂರಿನಿಂದ 80 ಕಿ.ಮೀ ದೂರದಲ್ಲಿದೆ. ಕೆಎಸ್‌ಆರ್‌ಟಿಸಿ ಬಸ್‌ಗಳು ಲಭ್ಯವಿದೆ