ಮುಚ್ಚಿ

ಮಾಲಿಯಾಬಾದ್ ಕಲ್ಲು ಆನೆ

ವರ್ಗ ಐತಿಹಾಸಿಕ

ಫೋಟೋ ಗ್ಯಾಲರಿ

  • ಮಾಲಿಹಾಬಾದ್ ಕಲ್ಲು ಆನೆ
    ರಾಯಚೂರು ಮಾಲಿಹಾಬಾದ್ ಕಲ್ಲು ಆನೆ

ರಾಯಚೂರು ತಾಲೂಕಿನಲ್ಲಿರುವ ಮಲಿಯಾಬಾದ  ರಾಯಚೂರು ನಗರದಿಂದ 5 ಕಿ.ಮೀ ದೂರದಲ್ಲಿದೆ ಜಿಲ್ಲೆಯ ಐತಿಹಾಸಿಕ ಆಸಕ್ತಿಯ ಪ್ರಮುಖ ಸ್ಥಳಗಳಲ್ಲಿ ಒಂದಾಗಿದೆ, ದೊಡ್ಡ ಗಾತ್ರದ ಜೋಡಿ ಆನೆಗಳನ್ನು ಕಾಣಬಹುದಾಗಿದೆ.

ತಲುಪುವ ಬಗೆ :

ವಿಮಾನದಲ್ಲಿ

ವಿಮಾನ ಸೌಲಭ್ಯವಿಲ್ಲ

ರೈಲಿನಿಂದ

ರಾಯಚೂರಿನಿಂದ ರೈಲು ಸೌಲಭ್ಯವಿಲ್ಲ

ರಸ್ತೆ ಮೂಲಕ

ರಾಯಚೂರಿನಿಂದ 5 ಕಿ.ಮೀ ದೂರದಲ್ಲಿದೆ. ಕೆಎಸ್‌ಆರ್‌ಟಿಸಿ ಬಸ್‌ಗಳು ಲಭ್ಯವಿದೆ