ಪಂಚಮುಖಿ ಗಾಣದಾಳ
ವರ್ಗ ಧಾರ್ಮಿಕ
ರಾಯಚೂರನಿಂದ ಸುಮಾರು 40.ಕೀಮೀ ದೂರದಲ್ಲಿದೆ, ರಾಯಚೂರು ಜಿಲ್ಲೆಯ ಸುತ್ತಮುತ್ತಲಿನ ತಾಲ್ಲೂಕಿನ ಎಲ್ಲಾ ವರ್ಗದ ಜನರು ಹಾಗೂ ಬೇರೆ ರಾಜ್ಯಗಳ ಪ್ರವಾಸಿಗರು ಬೇಟಿ ನೀಡುತ್ತಾರೆ. ರೈಲ್ವೆ ಪ್ರಯಾಣವು ಎಲ್ಲಾ ಜಿಲ್ಲೆ ಮತ್ತು ರಾಜ್ಯಗಳಿಂದ ಅನುಕೂಲಕರವಾಗಿದ್ದು, ಪ್ರತಿ ಗುರುವಾರ ಶ್ರೀ.ರಾಘವೇಂದ್ರ ಸ್ವಾಮಿ ದರ್ಶನ ಪಡೆಯಲು ಬಂದ ಪ್ರವಾಸಿಗರು ಈ ಸ್ಥಳ ವಿಕ್ಷಣೆ ಮಾಡದೆ ಹಿಂತಿರುಗುವುದಿಲ್ಲ, ವಿಶೇಷ ಪೂಜಾ ಕಾರ್ಯಕ್ರಮಗಳು ನೇರವೆರುತ್ತವೆ. ಮಂತ್ರಾಲಯದಿಂದ ಸ್ವಲ್ಪ ದೂರದಲ್ಲಿ ಪಂಚಮುಖಿ ಗಾಣದಾಳ ಇರುತ್ತದೆ, ಶ್ರೀ.ಆಂಜನೆಯ್ಯ ಸ್ವಾಮಿ ಪುರಾತನ ದೇವಸ್ಥಾನ ಇರುತ್ತದೆ.
ತಲುಪುವ ಬಗೆ :
ವಿಮಾನದಲ್ಲಿ
ವಿಮಾನ ಸೌಲಭ್ಯವಿಲ್ಲ
ರೈಲಿನಿಂದ
ರಾಯಚೂರಿನಿಂದ ರೈಲು ಸೌಲಭ್ಯವಿಲ್ಲ
ರಸ್ತೆ ಮೂಲಕ
ರಾಯಚೂರಿನಿಂದ 40 ಕಿ.ಮೀ ದೂರದಲ್ಲಿದೆ. ಕೆಎಸ್ಆರ್ಟಿಸಿ ಬಸ್ಗಳು ಲಭ್ಯವಿದೆ