ನಾರದಗಡ್ಡೆ
ವರ್ಗ ಧಾರ್ಮಿಕ
ರಾಯಚೂರನಿಂದ ಸುಮಾರು 35.ಕೀಮೀ ದೂರದಲ್ಲಿದೆ, ರಾಯಚೂರು ಜಿಲ್ಲೆಯ ರಾಯಚೂರು ತಾಲ್ಲೂಕಿನ ಕುರುವಕಲಾ ಗ್ರಾಮದ ಸಮೀಪವಿರುವ ದ್ವೀಪ ಗ್ರಾಮವಾಗಿದೆ. ನಾರದಗಡ್ಡೆಯಲ್ಲಿ ಭಗವಾನ್ ನಾರದನು ತಪಸ್ಸು ಮಾಡಿದನೆಂದು ಪುರಾಣ ಹೇಳುತ್ತದೆ. ಈ ದ್ವೀಪವು ಕೃಷ್ಣ ನದಿಯಿಂದ ಆವೃತವಾಗಿದ್ದು, ಇದು ಕರ್ನಾಟಕದ ಒಂದು ಬದಿಯಲ್ಲಿ ಮತ್ತು ಇನ್ನೊಂದು ಬದಿಯಲ್ಲಿ ತೆಲಂಗಾಣದಲ್ಲಿ ಹರಿಯುತ್ತದೆ. ಕರ್ನಾಟಕದಿಂದ ದೇವಾಲಯವನ್ನು ತಲುಪಲು ರಾಯಚೂರಿನಿಂದ ರಸ್ತೆ ಮಾರ್ಗ ತೆಗೆದುಕೊಳ್ಳಬೇಕು. ಕುರ್ವಾಕಲ್ ಗ್ರಾಮ ಮಾರ್ಗವಾಗಿ ಹೋಗಬೇಕು.
ತಲುಪುವ ಬಗೆ :
ವಿಮಾನದಲ್ಲಿ
ವಿಮಾನ ಸೌಲಭ್ಯವಿಲ್ಲ
ರೈಲಿನಿಂದ
ರಾಯಚೂರಿನಿಂದ ರೈಲು ಸೌಲಭ್ಯವಿಲ್ಲ
ರಸ್ತೆ ಮೂಲಕ
ರಾಯಚೂರಿನಿಂದ 30 ಕಿ.ಮೀ ದೂರದಲ್ಲಿದೆ. ಕೆಎಸ್‌ಆರ್‌ಟಿಸಿ ಬಸ್‌ಗಳು ಲಭ್ಯವಿದೆ