ಮುಚ್ಚಿ

ಕಲ್ಲೂರು ಶ್ರೀ ಮಹಾಲಕ್ಷ್ಮೀ ದೇವಸ್ಥಾನ

ವರ್ಗ ಧಾರ್ಮಿಕ

ಫೋಟೋ ಗ್ಯಾಲರಿ

  • ಕಲ್ಲೂರು
    ರಾಯಚೂರು ಕಲ್ಲೂರು ಶ್ರೀ ಮಹಾಲಕ್ಷ್ಮಿ ದೇವಸ್ಥಾನ

ರಾಯಚೂರು ಜಿಲ್ಲೆಯ ಮಾನವಿ ತಾಲ್ಲೂಕಿನ ಕಲ್ಲೂರು ಗ್ರಾವiದ ಅತ್ಯಂತ ಪುರಾತನ ದೇವಸ್ಥಾನವಾಗಿದ್ದು, ರಾಯಚೂರಿನಿಂದ ಸುಮಾರು 20ಕೀ.ಮೀ ದೂರದಲ್ಲಿದೆ, ಪ್ರವಾಸಿಗರು ಶ್ರೀ ಕಲ್ಲೂರು ಮಹಾಲಕ್ಷ್ಮೀ ದರ್ಶನ ಪಡೆಯಲು ಬೇರೆ ರಾಜ್ಯಗಳಾದ ಮಹಾರಾಷ್ಟ್ರ ಹಾಗೂ ಗುಜುರಾತನಿಂದ ಬರುತ್ತಾರೆ, ದಸರಾ ಹಾಗೂ ದೀಪಾವಳಿ ಹಬ್ಬಳಗಳಲ್ಲಿ ಶ್ರೀ ಕಲ್ಲೂರು ಮಹಾಲಕ್ಷ್ಮೀ ವಿಶೇಷ ಪೂಜಾ ಕಾರ್ಯಕ್ರವiಗಳು ಜರುಗುತ್ತವೆ. ಕಲ್ಲೂರು ಗ್ರಾಮದಲ್ಲಿ ಹಲವು ಪುರಾತನ ದೇವಾಲಯಗಳನ್ನು ನೋಡಬಹುದಾಗಿದೆ.

ತಲುಪುವ ಬಗೆ :

ವಿಮಾನದಲ್ಲಿ

ವಿಮಾನ ಸೌಲಭ್ಯವಿಲ್ಲ

ರೈಲಿನಿಂದ

ರಾಯಚೂರಿನಿಂದ ರೈಲು ಸೌಲಭ್ಯವಿಲ್ಲ

ರಸ್ತೆ ಮೂಲಕ

ರಾಯಚೂರಿನಿಂದ 20 ಕಿ.ಮೀ ದೂರದಲ್ಲಿದೆ. ಕೆಎಸ್‌ಆರ್‌ಟಿಸಿ ಬಸ್‌ಗಳು ಲಭ್ಯವಿದೆ