ಅಶೋಕ ಶಾಸನ
ವರ್ಗ ಐತಿಹಾಸಿಕ
ಲಿಂಗಸೂಗೂರು ತಾಲೂಕಿನ ಪ್ರಾಚೀನತೆಯು ನೋಡಿದಾಗ ಶಿಲಾಯುಗದ ವಸ್ತುಗಳು ಇಲ್ಲಿ ಲಭ್ಯವಾಗಿದ್ದರಿಂದ ಇತಿಹಾಸವು ಶಿಲಾಯುಗದ ಕಾಲಕ್ಕೆ ನಿಲ್ಲುತ್ತದೆ. ಈ ತಾಲ್ಲೂಕಿನಲ್ಲಿ “ಮಸ್ಕಿ”ಯು ಅಶೋಕನ ಆಳ್ವಿಕೆಯ ಒಂದು ಭಾಗವಾಗಿತ್ತು ಎಂದು ಇಲ್ಲಿ ದೊರೆತ ಅಶೋಕನ ಶೀಲಾ ಶಾಸನದಿಂದ ತಿಳಿಯುತ್ತದೆ ಹಾಗೂ ಈ ತಾಣವನ್ನು ಪ್ರವಾಸಿ ತಾಣವನ್ನಾಗಿಸಲು ಮೂಲಭೂತ ಸೌ¯ಭ್ಯಗಳನ್ನು ಅಭಿವೃದ್ಧಿ ಪಡಿಸಲು ಪ್ರವಾಸೋದ್ಯಮ ಇಲಾಖೆಯು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಕಾರ್ಯಪ್ರವೃತ್ತವಾಗಿದೆ.
ತಲುಪುವ ಬಗೆ :
ವಿಮಾನದಲ್ಲಿ
ವಿಮಾನ ಸೌಲಭ್ಯವಿಲ್ಲ
ರೈಲಿನಿಂದ
ರಾಯಚೂರಿನಿಂದ ರೈಲು ಸೌಲಭ್ಯವಿಲ್ಲ
ರಸ್ತೆ ಮೂಲಕ
ರಾಯಚೂರಿನಿಂದ 85 ಕಿ.ಮೀ ದೂರದಲ್ಲಿದೆ. ಕೆಎಸ್ಆರ್ಟಿಸಿ ಬಸ್ಗಳು ಲಭ್ಯವಿದೆ