• ಸೈಟ್ ನಕ್ಷೆ
  • ಪ್ರವೇಶಿಸುವಿಕೆ ಲಿಂಕ್‌ಗಳು
  • ಕನ್ನಡ
ಮುಚ್ಚಿ

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ (ಗ್ರಾಮೀಣ ಕೈಗಾರಿಕೆ) ಯಿಂದ ರಾಯಚೂರು ಜಿಲ್ಲೆಯ ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವಕ/ಯುವತಿಯರಿಗೆ ಲಘು ಮೋಟಾರ್ ಚಾಲನಾ ತರಬೇತಿಗೆ (ಪರವಾನಿಗೆ ಸಹಿತ) ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಶೀರ್ಷಿಕೆ ವಿವರಣೆ ಪ್ರಾರಂಭದ ದಿನಾಂಕ ಮುಕ್ತಾಯ ದಿನಾಂಕ ಕಡತ
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ (ಗ್ರಾಮೀಣ ಕೈಗಾರಿಕೆ) ಯಿಂದ ರಾಯಚೂರು ಜಿಲ್ಲೆಯ ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವಕ/ಯುವತಿಯರಿಗೆ ಲಘು ಮೋಟಾರ್ ಚಾಲನಾ ತರಬೇತಿಗೆ (ಪರವಾನಿಗೆ ಸಹಿತ) ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ (ಗ್ರಾಮೀಣ ಕೈಗಾರಿಕೆ) ಯಿಂದ 2025-26ನೇ ಸಾಲಿನ ಕುಶಲಕರ್ಮಿಗಳ ತರಬೇತಿ ಸಂಘಗಳು ಯೋಜನೆಯಡಿ ಜಿಲ್ಲೆಯ ಗ್ರಾಮೀಣ ಪ್ರದೇಶದ ನಿರುದ್ಯೋಗ ಯುವಕ ಯುವತಿಯರಿಗೆ ಲಘು ಮೋಟಾರ್ ಡ್ರೈವಿಂಗ್ ತರಬೇತಿಗೆ (ಪರವಾನಿಗೆ ಸಹಿತ ) ಆನ್ಲೈನ್ ಅರ್ಜಿ ಆಹ್ವಾನಿಸಲಾಗಿದೆ.

ಪಿಡಿಓ ಪ್ರಮಾಣಪತ್ರದ ನಮೂನೆ

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

08/09/2025 08/10/2025 ನೋಟ (5 MB)