ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ (ಗ್ರಾಮೀಣ ಕೈಗಾರಿಕೆ) ಯಿಂದ 2025-26ನೇ ಸಾಲಿನ ಜಿಲ್ಲಾ ಉದ್ಯಮ ಕೇಂದ್ರ ಯೋಜನೆ ಅಡಿ ವಿವಿಧ ಉಪಕರಣಗಳ ಉಚಿತ ವಿತರಣೆಗಾಗಿ ಅರ್ಜಿ.
| ಶೀರ್ಷಿಕೆ | ವಿವರಣೆ | ಪ್ರಾರಂಭದ ದಿನಾಂಕ | ಮುಕ್ತಾಯ ದಿನಾಂಕ | ಕಡತ |
|---|---|---|---|---|
| ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ (ಗ್ರಾಮೀಣ ಕೈಗಾರಿಕೆ) ಯಿಂದ 2025-26ನೇ ಸಾಲಿನ ಜಿಲ್ಲಾ ಉದ್ಯಮ ಕೇಂದ್ರ ಯೋಜನೆ ಅಡಿ ವಿವಿಧ ಉಪಕರಣಗಳ ಉಚಿತ ವಿತರಣೆಗಾಗಿ ಅರ್ಜಿ. | 2025-26ನೇ ಸಾಲಿನ ವೃತ್ತಿಪರ ಕುಶಲಕರ್ಮಿಗಳಿಗೆ ಜಿಲ್ಲಾ ಉದ್ಯಮ ಕೇಂದ್ರ ಯೋಜನೆ ಅಡಿ ರಾಯಚೂರು ಜಿಲ್ಲೆಯ ಗ್ರಾಮೀಣ ಪ್ರದೇಶದ ವೃತ್ತಿನಿರತ ಕುಶಲಕರ್ಮಿಗಳಿಗೆ (ಬ್ಯೂಟಿ ಪಾರ್ಲರ್(ಮಹಿಳೆಯರಿಗೆ)/ಮೊಬೈಲ್ ರಿಪೇರಿ/ಬಿದಿರುಬೆತ್ತದ ಉತ್ಪನ್ನಗಳ ತಯಾರಿಕೆ(ಹ್ಯಾಂಡಿಕ್ರಾಫ್ಟ್)/ಧೋಬಿ) ಉಚಿತ ಉಪಕರಣಗಳ ವಿತರಣೆಗಾಗಿ ಆನ್ಲೈನ್ ಮುಖಾಂತರ ಅರ್ಜಿಗಳನ್ನು ಅಹ್ವಾನಿಸಲಾಗಿದೆ. |
10/12/2025 | 31/12/2025 | ನೋಟ (8 MB) |