ರಾಯಚೂರು ಜಿಲ್ಲೆಯ ನಕಲಿ ವೈದ್ಯರ ಪಟ್ಟಿ – ತಾಲ್ಲೂಕುವಾರು ವಿವರಗಳು

ರಾಯಚೂರು ಜಿಲ್ಲೆಯ ನಕಲಿ ವೈದ್ಯರ ಪಟ್ಟಿ – ತಾಲ್ಲೂಕುವಾರು ವಿವರಗಳು
ಶೀರ್ಷಿಕೆ ವಿವರಣೆ ಪ್ರಾರಂಭದ ದಿನಾಂಕ ಮುಕ್ತಾಯ ದಿನಾಂಕ ಕಡತ
ರಾಯಚೂರು ಜಿಲ್ಲೆಯ ನಕಲಿ ವೈದ್ಯರ ಪಟ್ಟಿ – ತಾಲ್ಲೂಕುವಾರು ವಿವರಗಳು

ಸಾರ್ವಜನಿಕರ ಆರೋಗ್ಯ ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ, ರಾಯಚೂರು ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಗುರುತಿಸಲಾದ ನಕಲಿ ವೈದ್ಯರ ಪಟ್ಟಿಯನ್ನು ತಾಲ್ಲೂಕುವಾರು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ.

ಸಾರ್ವಜನಿಕರು ಈ ಮಾಹಿತಿಯನ್ನು ಗಮನಿಸಿ, ಅನಧಿಕೃತ ವೈದ್ಯಕೀಯ ಚಟುವಟಿಕೆಗಳ ಬಗ್ಗೆ ಜಾಗರೂಕರಾಗಿರಲು ಹಾಗೂ ಇಂತಹ ಪ್ರಕರಣಗಳು ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಲು ಕೋರಲಾಗಿದೆ.

18/11/2026 18/12/2026 ನೋಟ (852 KB)