ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
ಇಲಾಖೆಯ ಚಟುವಟಿಕೆಗಳು
ಹಿಂದುಳಿದ ವಗಗಳ ವಸತಿನಿಲಯಗಳ ನಿವಹಣೆ
ಇಲಾಖೆ ಯೋಜನೆಗಳು / ವೆಬ್ಸೈಟ್ ವಿಳಾಸದೊಂದಿಗೆ ರಾಜ್ಯ ಮಟ್ಟ / ರಾಷ್ಟ್ರೀಯ ಮಟ್ಟದ ಪ್ರಾಮುಖ್ಯತೆಯನ್ನು ಹೊಂದಿರುವ ಯೋಜನೆಗಳು
- ಮೆಟ್ರಿಕ್ ಪೂವ /ನಂತರ ಬಾಲಕರ/ ಬಾಲಕಿಯರ ವಿದ್ಯಾಥಿ ನಿಲಯಗಳಿಗೆ ಪ್ರವೇಶ ಕಲ್ಪಿಸಲಾಗುವುದು.
- ವಿದ್ಯಾಸಿರಿ, ಮೆಟ್ರಿಕ್ ಪೂವ /ನಂತರ ಬಾಲಕರ/ ಬಾಲಕಿಯರ ವಿದ್ಯಾಥಿ ನಿಲಯಗಳಿಗೆ ವಿದ್ಯಾಥಿ ವೇತನವನ್ನು ಮಂಜೂರು ಮಾಡಲಾಗುವುದು
- ನಸಿಂಗ್, ಪ್ರತಿಭಾ ಪುರಸ್ಕಾರ
- ಪೂಣಾವಧಿ ಪಿಎಚ್ ಡಿ ಅಧ್ಯಯನ, ವಿದೇಶಿ ವ್ಯಾಸಂಗ, ವಿದ್ಯಾಥಿಗಳಿಗೆ ವಿದ್ಯಾಥಿ ವೇತನ ಹಾಗೂ
- ಕಾನೂನು ತರಬೇತಿದಾರರಿಗೆ ಶಿಷ್ಯವೇತನ ಮಂಜೂರು ಮಾಡಲಾಗುವುದು. ಅಲೆಮಾರಿ ಜನಾಂಗದ ಅಭಿವೃದ್ಧಿ
- ಖಾಸಗಿ ಹಿಂದುಳಿದ ವಗಗಳ ಸಮುದಾಯದವರಿಗೆ ಸಮುದಾಯ ಭವನ ಕಟ್ಟಡ ನಿರ್ಮಾಣ
ಜಾಲತಾಣ : https://karepass.cgg.gov.in
ನಾಗರಿಕರಿಗೆ ನೀಡುವ ಇಲಾಖೆ ನಮೂನೆಗಳು / ದಾಖಲೆಗಳು (ಪಿಡಿಎಫ್ ಸ್ವರೂಪದಲ್ಲಿ)
ಆನ್ ಲೈನ್ ಮೂಲಕ ವಿದ್ಯಾಥಿಗಳಿಂದ ಆಜಿಗಳನ್ನು ಇಲಾಖೆಯ ವೆಬ್ ಸೈಟ್ ಮೂಲಕ ಆಹ್ವಾನಿಸಲಾಗುತ್ತದೆ