ಮುಚ್ಚಿ

ಮೀನುಗಾರಿಕೆ ಇಲಾಖೆ

ಇಲಾಖೆಯ ಬಗ್ಗೆ

ಮೀನುಗಾರಿಕೆ ಇಲಾಖೆಯು ರಾಯಚೂರು ಜಿಲ್ಲೆಯಲ್ಲಿ 1967 ರಿಂದ ಸ್ವತಂತ್ರ ಇಲಾಖೆಯಾಗಿ ಜಿಲ್ಲಾ ಪಂಚಾಯತಿ ರಾಯಚೂರು ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲೆಯಲ್ಲಿ ಒಟ್ಟು 04 ಕಛೇರಿಗಳನ್ನು ಹೊಂದಿರುತ್ತದೆ. ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು(01 ಕಛೇರಿ) ಜಿಲ್ಲಾ ಮುಖ್ಯಸ್ಥರಾಗಿದ್ದು, ಮೀನುಗಾರಿಕೆ ಸಹಾಯಕ ನಿರ್ದೇಶಕರು ಶ್ರೇಣಿ-2(03 ಕಛೇರಿ) ತಾಲೂಕ ಮುಖ್ಯಸ್ಥರಾಗಿರುತ್ತಾರೆ

ಇಲಾಖೆಯ ಚಟುವಟಿಕೆಗಳು

  • ಮೀನುಗಾರಿಕೆ ಜಲಸಂಪನ್ಮೂಲಗಳ ವಿಲೇವಾರಿ
  • ರಾಜ್ಯವಲಯ ಮತ್ತು ಜಿಲ್ಲಾ ವಲಯ ಯೋಜನೆಗಳ ಅನುಷ್ಠಾನ
  • ಕೌಶಲ್ಯಾಭಿವೃದ್ಧಿ ಮತ್ತು ತಿಳುವಳಿಕೆ ಕಾರ್ಯಕ್ರಮಗಳು

ಇಲಾಖೆ ಯೋಜನೆಗಳು / ವೆಬ್‌ಸೈಟ್ ವಿಳಾಸದೊಂದಿಗೆ ರಾಜ್ಯ ಮಟ್ಟ / ರಾಷ್ಟ್ರೀಯ ಮಟ್ಟದ ಪ್ರಾಮುಖ್ಯತೆಯನ್ನು ಹೊಂದಿರುವ ಯೋಜನೆಗಳು

  • ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ
  • ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ
  • ಮತ್ಸ್ಯಕೃಷಿ ಆಶಾಕಿರಣ ಯೋಜನೆ

ಇಲಾಖೆಯ ಜಾಲತಾಣ : https://fisheries.karnataka.gov.in/