ಪ್ರವಾಸಿ ಸ್ಥಳಗಳು
ಫಿಲ್ಟರ್:
ಈ ಸ್ಥಳವು ಜಿಲ್ಲೆಯಲ್ಲಿ ಭೇಟಿ ನೀಡಬೇಕಾದ ಪ್ರವಾಸಿ ಸ್ಥಳಗಳನ್ನು ಎತ್ತಿ ತೋರಿಸುತ್ತದೆ. ಪ್ರವಾಸಿ ಸ್ಥಳದಲ್ಲಿ ವಿವರಣೆ, ಹೇಗೆ ತಲುಪಬೇಕು, ಎಲ್ಲಿ ಉಳಿಯಬೇಕು, ಪ್ಯಾಕೇಜುಗಳು ಮತ್ತು ಇತರ ಚಟುವಟಿಕೆಗಳಂತಹ ಮಾಹಿತಿಯನ್ನು ಸಹ ಇದು ಪ್ರದರ್ಶಿಸುತ್ತದೆ.
-
500 ವರ್ಷಗಳ ಹಳೆಯ ಮರ
ವರ್ಗ ಐತಿಹಾಸಿಕ500 ವರ್ಷಗಳ ಹಳೆಯ ಮರ ರಾಯಚೂರು ಜಿಲ್ಲೆಯ ದೇವದುರ್ಗ ಪಟ್ಟಣವು ಬಾಬಾಬ್ ಮರದ ರೂಪದಲ್ಲಿ ಅಪರೂಪದ ಸಸ್ಯ ವಿಜ್ಞಾನದ ನೆಲೆಯಾಗಿದೆ. ರಾಯಚೂರು ಪಟ್ಟಣದಿಂದ ಸುಮಾರು 58 ಕಿ.ಮೀ…
-
ಗುಂಡಲಬಂಡಿ ಜಲಪಾತ
ವರ್ಗ ನೈಸರ್ಗಿಕ / ಮನೋಹರ ಸೌಂದರ್ಯಬೀದರ್-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ 150(ಎ) ಗುರುಗುಂಟಾ ಬಳಿ ಗೋಲಪಲ್ಲಿ ಸೇತುವೆಯಿಂದ ಮೈಲಿ ದೂರದದಲ್ಲಿ 85 ರಿಂದ 95 ಅಡಿಗಳ ಮೇಲಿಂದ ಬೃಹತ್ ಕಲ್ಲು ಬಂಡೆಗಳ ಮೇಲೆ ನೀರಿನ…