ಖಜಾನೆ ಇಲಾಖೆ
ಇಲಾಖೆಯ ಬಗ್ಗೆ
ಖರ್ಚು ಮತ್ತ ಲೆಕ್ಕಗಳು
ಇಲಾಖೆಯ ಚಟುವಟಿಕೆಗಳು
- ಎಲ್ಲಾ ಇಲಾಖೆಯ ವೆತನ ಮತ್ತು ಇನ್ನಿತರ ಬಿಲ್ಲುಗಳನ್ನು ತೀರ್ಣಗೊಳಿಸುವುದು
- ನಿವೃತ್ತರಾದ ಸರ್ಕಾರಿ ನೌಕರರ ಪಿಂಚಣಿ ಪಾವತಿ.
- ಸಾಮಾಜಿಕ ಭದ್ರತಾ ಪಿಂಚಣಿ ಪಾವತಿಸುವುದು
- ಉಪ ಖಜಾನೆ ಪರಿವೀಕ್ಷಣೆ ನಡೆಸುವುದು
- ಭಧ್ರತಾ ಕೋಣೆಯಲ್ಲಿ ಸಂರಕ್ಷಣೆ ಪ್ರಶ್ನೆ ಪತ್ರಿಕೆ ಹಾಗೂ ಮೌಲ್ಯವಾದ ವಸ್ತುಗಳ ದಾಸ್ತಾನು.
- ಎನ್ ಪಿ.ಸ್ ನಿರ್ವಹಣೆ
- ಜಿ.ಎಸ್.ಟಿ ಮತ್ತು 24ಜಿ ನಿರ್ವಹಣೆ
- ಪ್ರತಿ ಮಾಹೆ ಮಾಸಿಕ ಲೆಕ್ಕಗಳನ್ನು ಮಾನ್ಯ ಮಹಾಲೇಖಪಾಲರು ಬೆಂಗಳೂರು ಮತ್ತು ಪಂಚಾಯತ್ ಸಂಸ್ಥೇಗಳಿಗೆ ಸಲ್ಲಿಸಲಾಗುವುದು.