ಕೃಷಿ ಇಲಾಖೆ
ಇಲಾಖೆಯ ಬಗ್ಗೆ
ಆಹಾರ ಭದ್ರತೆಯನ್ನು ಖಚಿತಪಡಿಸಿಕೊಂಡು ಮತ್ತು ಕೃಷಿಯನ್ನು ಜೀವನೋಪಾಯದ ಬೆಂಬಲಕ್ಕಾಗಿ ಸುಸ್ತಿರ ವೃತ್ತಿಯನ್ನಾಗಿ ಮಾಡುವುದು
ಇಲಾಖೆಯ ಚಟುವಟಿಕೆಗಳು
ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ (ತೋಟಗಾರಿಕೆ, ಸೆರಿಕಲ್ಚರ್, ಅರಣ್ಯ, ಪಶುವೈದ್ಯಕೀಯ, ಮೀನುಗಾರಿಕೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ) ಹೊಸ ತಂತ್ರಜ್ಞಾನಗಳ ಬಗ್ಗೆ ಸ್ಥಳೀಯ ಪ್ರದರ್ಶನಗಳನ್ನು ಆಯೋಜಿಸುವ ಮೂಲಕ ವೈವಿಧ್ಯಮಯ ಕೃಷಿ ಚಟುವಟಿಕೆಗಳು ಮತ್ತು ವಿಸ್ತರಣಾ ಉಪಕ್ರಮಗಳ ಕುರಿತು ಕೃಷಿ ಸಮುದಾಯದಲ್ಲಿ ಜಾಗೃತಿ ಮೂಡಿಸುವುದು ಇಲಾಖೆಯ ಚಟುವಟಿಕೆಗಳು.
ಇಲಾಖೆ ಯೋಜನೆಗಳು / ವೆಬ್‌ಸೈಟ್ ವಿಳಾಸದೊಂದಿಗೆ ರಾಜ್ಯ ಮಟ್ಟ / ರಾಷ್ಟ್ರೀಯ ಮಟ್ಟದ ಪ್ರಾಮುಖ್ಯತೆಯನ್ನು ಹೊಂದಿರುವ ಯೋಜನೆಗಳು
-
- ಕರ್ನಾಟಕ ರೈತ ಸುರಕ್ಟ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ
- ರಾಷ್ಟ್ರೀಯ ಆಹಾರ ಭದ್ರತಾ ಮಿಷನ್ (ಎನ್ಎಫ್ಎಸ್ಎಂ)
- ಪ್ರಧಾನ ಮಂತ್ರಿ ಕೃಷಿ ಸಿಂಚಾಯೆ ಯೋಜನೆ (ಪಿಎಂಕೆಎಸ್ವೈ)
- ಮಣ್ಣಿನ ಆರೋಗ್ಯ ಕಾರ್ಡ್
- ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ
- ಸಾವಯವ ಕೃಷಿ
- ಸಸ್ಯ ಸಂರಕ್ಷಣೆ
- ಆತ್ಮ
- ಕೃಷಿ ಅಭಿಯಾನ
- ಸುಸ್ತಿರ ಕೃಷಿಗಾಗ ರಾಷ್ಟ್ರೀಯ ಮಿಷನ್ (ಎನ್ಎಂಎಸ್ಎ)
- ಸೂಕ್ಷ್ಮ ನೀರಾವರಿ
- ಕೃಷಿ ಯಾಂತ್ರೀಕರಣ ಮತ್ತು ಕೃಷಿಸಂಸ್ಕರಣೆ
- ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ- ಇತರೆ ಯೋಜನೆ
- ಜಲಾನಯನ ಅಭಿವೃ ದ್ದಿ ಮೂಲಕ ಬರಗಾಲ ತಡೆಯುವಿಕೆ
- ಸುಜಲಾ-3
- ಕೃಷಿ ಪ್ರಶಸ್ತಿ ಮತ್ತು ಕೃಷಿ ಪಂಡಿತ್ ಪ್ರಶಸ್ತಿ
ನಾಗರಿಕರಿಗೆ ನೀಡುವ ಇಲಾಖೆ ನಮೂನೆಗಳು / ದಾಖಲೆಗಳು (ಪಿಡಿಎಫ್ ಸ್ವರೂಪದಲ್ಲಿ)
https://fruits.karnataka.gov.in
http://fruitspmk.karnataka.gov.in/
https://raitamitra.karnataka.gov.in/english