ಕಾರ್ಮಿಕ ಇಲಾಖೆ
ಇಲಾಖೆಯ ಬಗ್ಗೆ
ಕಾರ್ಮಿಕ ಕಾಯ್ದೆ ಜಾರಿಗೊಳಿಸುವುದು.
ಇಲಾಖೆಯ ಚಟುವಟಿಕೆಗಳು
- ಕಾರ್ಮಿಕ ಕಾಯ್ದೆ ಜಾರಿಗೊಳಿಸುವುದು. ಕಾರ್ಮಿಕ ಮತ್ತು ಮಾಲೀಕರ ನಡುವೆ, ಕಾರ್ಮಿಕ-ಕಾರ್ಮಿಕರ ನಡುವೆ ಮತ್ತು ಮಾಲೀಕ-ಮಾಲೀಕರ ನಡುವೆ ಒಳ್ಳೆಯ ಸಂಬಂಧ ಸೇತುವೆ ನಿರ್ಮಿಸುವುದು.
- ಕಾರ್ಮಿಕ ಕಲ್ಯಾಣಕ್ಕಾಗಿ ಬಾಳುವಿಕೆ,
- ಬಾಲಕಾರ್ಮಿಕ ನಿರ್ಮೂಲನೆ.
ಇಲಾಖೆ ಯೋಜನೆಗಳು / ವೆಬ್‌ಸೈಟ್ ವಿಳಾಸದೊಂದಿಗೆ ರಾಜ್ಯ ಮಟ್ಟ / ರಾಷ್ಟ್ರೀಯ ಮಟ್ಟದ ಪ್ರಾಮುಖ್ಯತೆಯನ್ನು ಹೊಂದಿರುವ ಯೋಜನೆಗಳು
- ಕಲ್ಯಾಣ ಮಂಡಳಿ: ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯ ಕಲ್ಯಾಣ ಯೋಜನೆಗಳು, (http://www.klwb.karnataka.gov.in)
- ಕಟ್ಟಡ ಕಾರ್ಮಿಕರ ಮಂಡಳಿ: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಸೌಲಭ್ಯಗಳು, (https://serviceonline.gov.in/)
- ಅಸಂಘಟಿತ ಮಂಡಳಿ: ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಗಳು, (https://ksuwssb.karnataka.gov.in/)
- ಕರ್ನಾಟಕ ರಾಜ್ಯ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆಗಳು,
- ಕೋವಿಡ್-19 2ನೇ ಅಲೆ ಲಾಕ್ ಡೌನ್ ನಿಂದ ಕೆಲಸ ಕಳಡದುಕೊಂಡಿರುವ ಕಟ್ಟಡ ಕಾರ್ಮಿಕರಿಗೆ ರೂ.3000/- ಮತ್ತು ಅಸಂಘಟಿತ ವಲಯದ ಕಾರ್ಮಿಕರಿಗೆ ರೂ.2000/- ಒಂದು ಪರಿಹಾರ ಧನವನ್ನು ನೇರವಾಗಿ ಮಂಡಳಿಯಿಂದ ನೀಡಲಾಗುತ್ತಿದೆ.
ಜಾಲತಾಣ : https://labour.karnataka.gov.in/
ನಾಗರಿಕರಿಗೆ ನೀಡುವ ಇಲಾಖೆ ನಮೂನೆಗಳು / ದಾಖಲೆಗಳು (ಪಿಡಿಎಫ್ ಸ್ವರೂಪದಲ್ಲಿ)
- ಕಲ್ಯಾಣ ಮಂಡಳಿಯ ಯೋಜನೆಗಳ ಅರ್ಜಿಗಳು (PDF 533KB)
- ಕಟ್ಟಡ ಕಾರ್ಮಿಕರ ಸೌಲಭ್ಯದ ಅರ್ಜಿಗಳು (PDF 4.6MB)
- ಅಸಂಘಟಿತ ಕಾರ್ಮಿಕರ ಯೋಜನೆಗಳ ಅರ್ಜಿಗಳು (PDF 925KB)