ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ – 2026
ರಾಯಚೂರು ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಆಚರಿಸಲಾಗುತ್ತಿರುವ ಎಡೆದೊರೆ ನಾಡು ಉತ್ಸವದಲ್ಲಿ ರಾಯಚೂರು ಜಿಲ್ಲೆಯ ಪ್ರತಿಯೊಬ್ಬ ಸಾರ್ವಜನಿಕರು ಭಾಗವಹಿಸಲು ಹಾಗೂ ಉತ್ಸವದ ರೂಪರೇಷೆ ಕಾರ್ಯಕ್ರಮಗಳ ವೇಳಾಪಟ್ಟಿ ಪ್ರಕರಣೆ, ಬದಲಾವಣೆ, ಪ್ರತಿಯೊಂದು ಮಾಹಿತಿಯನ್ನು ಸಾರ್ವಜನಿಕರಿಗೆ ತಲುಪಿಸುವ ವೇದಿಕೆ ಇದಾಗಿದೆ. ಎಡೆದೊರೆ ನಾಡು ಉತ್ಸವದ ಕುರಿತು ಯಾವುದೇ ಮಾಹಿತಿ ಪಡೆಯಲು ಈ ವೇದಿಕೆಯನ್ನು ಭೇಟಿ ನೀಡಲು ಕೋರಿದೆ.
| ಕ್ರ.ಸಂ | ಪ್ರಕಟಿಸಿದ ದಿನಾಂಕ | ವಿಷಯ | ಮಾಹಿತಿ |
|---|---|---|---|
| 1 | 06-01-2026 | ಕ್ರೀಡಾ ವೇಳಾಪಟ್ಟಿ | Click Here |
| 2 | 08-01-2026 | ಸ್ವಚ್ಛ ನಗರಕ್ಕಾಗಿ ರಾಯಚೂರು ಮ್ಯಾರಥಾನ್ | Click Here |