ಮುಚ್ಚಿ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

ಇಲಾಖೆಯ ಚಟುವಟಿಕೆಗಳು

ಹಿಂದುಳಿದ ವಗಗಳ ವಸತಿನಿಲಯಗಳ ನಿವಹಣೆ

ಇಲಾಖೆ ಯೋಜನೆಗಳು / ವೆಬ್‌ಸೈಟ್ ವಿಳಾಸದೊಂದಿಗೆ ರಾಜ್ಯ ಮಟ್ಟ / ರಾಷ್ಟ್ರೀಯ ಮಟ್ಟದ ಪ್ರಾಮುಖ್ಯತೆಯನ್ನು ಹೊಂದಿರುವ ಯೋಜನೆಗಳು

  • ಮೆಟ್ರಿಕ್ ಪೂವ /ನಂತರ  ಬಾಲಕರ/ ಬಾಲಕಿಯರ ವಿದ್ಯಾಥಿ ನಿಲಯಗಳಿಗೆ  ಪ್ರವೇಶ ಕಲ್ಪಿಸಲಾಗುವುದು.
  • ವಿದ್ಯಾಸಿರಿ,  ಮೆಟ್ರಿಕ್ ಪೂವ /ನಂತರ  ಬಾಲಕರ/ ಬಾಲಕಿಯರ ವಿದ್ಯಾಥಿ ನಿಲಯಗಳಿಗೆ  ವಿದ್ಯಾಥಿ ವೇತನವನ್ನು ಮಂಜೂರು ಮಾಡಲಾಗುವುದು
  • ನಸಿಂಗ್, ಪ್ರತಿಭಾ ಪುರಸ್ಕಾರ
  • ಪೂಣಾವಧಿ ಪಿಎಚ್ ಡಿ ಅಧ್ಯಯನ, ವಿದೇಶಿ ವ್ಯಾಸಂಗ,  ವಿದ್ಯಾಥಿಗಳಿಗೆ ವಿದ್ಯಾಥಿ ವೇತನ ಹಾಗೂ
  • ಕಾನೂನು ತರಬೇತಿದಾರರಿಗೆ ಶಿಷ್ಯವೇತನ ಮಂಜೂರು ಮಾಡಲಾಗುವುದು.  ಅಲೆಮಾರಿ ಜನಾಂಗದ  ಅಭಿವೃದ್ಧಿ
  • ಖಾಸಗಿ ಹಿಂದುಳಿದ ವಗಗಳ ಸಮುದಾಯದವರಿಗೆ ಸಮುದಾಯ ಭವನ ಕಟ್ಟಡ ನಿರ್ಮಾಣ

      ಜಾಲತಾಣ : https://karepass.cgg.gov.in

ನಾಗರಿಕರಿಗೆ ನೀಡುವ ಇಲಾಖೆ ನಮೂನೆಗಳು / ದಾಖಲೆಗಳು (ಪಿಡಿಎಫ್ ಸ್ವರೂಪದಲ್ಲಿ)

      ಆನ್ ಲೈನ್ ಮೂಲಕ  ವಿದ್ಯಾಥಿಗಳಿಂದ ಆಜಿಗಳನ್ನು ಇಲಾಖೆಯ   ವೆಬ್ ಸೈಟ್ ಮೂಲಕ ಆಹ್ವಾನಿಸಲಾಗುತ್ತದೆ