ಮುಚ್ಚಿ

ಸಾರಿಗೆ – ಪ್ರಾದೇಶಿಕ ಸಾರಿಗೆ ಕಚೇರಿ

ಇಲಾಖೆಯ ಬಗ್ಗೆ

ಮೋಟಾರು ವಾಹನಗಳ ರಾಜಸ್ವ ವಸೂಲಿ.

ಇಲಾಖೆಯ ಚಟುವಟಿಕೆಗಳು

ವಾಹನಗಳ ನೋಂದಣಿ,ವಾಹನಗಳ ಆರ್ಹತೆ ನೀಡುವಿಕೆ/ನವೀಕರಣೆ, ವಾಹನಗಳ ನೋಂದಣಿ ನೀಡುವಿಕೆ/ನವೀಕರಣೆ, ರಹದಾರಿಗಳ ನೀಡುವಿಕೆ/ನವೀಕರಣೆ/ ಚಾಲನೆ ಅನುಜ್ಞಾ ಪತ್ರಗಳು ಮತ್ತು ನಿರ್ವಾಹಕ ಅನುಜ್ಞಾ ಪತ್ರಗಳ ನೀಡುವಿಕೆ/ನವೀಕರಣೆ.

ಇಲಾಖೆ ಯೋಜನೆಗಳು / ವೆಬ್‌ಸೈಟ್ ವಿಳಾಸದೊಂದಿಗೆ ರಾಜ್ಯ ಮಟ್ಟ / ರಾಷ್ಟ್ರೀಯ ಮಟ್ಟದ ಪ್ರಾಮುಖ್ಯತೆಯನ್ನು ಹೊಂದಿರುವ ಯೋಜನೆಗಳು

      https://transport.karnataka.gov.in
      https://parivahan.gov.in

ನಾಗರಿಕರಿಗೆ ನೀಡುವ ಇಲಾಖೆ ನಮೂನೆಗಳು / ದಾಖಲೆಗಳು (ಪಿಡಿಎಫ್ ಸ್ವರೂಪದಲ್ಲಿ)

      https://transport.karnataka.gov.in  Online services -> Forms    Website ನಲ್ಲಿ ಲಭ್ಯವಾಗುತ್ತವೆ.