ಮುಚ್ಚಿ

ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ

ಇಲಾಖೆಯ ಬಗ್ಗೆ

ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯು ಅದರ ತರಬೇತಿ ವಿಭಾಗದ ಅಡಿಯಲ್ಲಿ ಮುಖ್ಯವಾಗಿ ಕುಶಲಕರ್ಮಿಗಳ ತರಬೇತಿ ಯೋಜನೆಯನ್ನು ಜಾರಿಗೊಳಿಸುತ್ತದೆ. ಇದನ್ನು ಭಾರತ ಸರ್ಕಾರದ ಡಿಜಿಟಿ ನವದೆಹಲಿ ಇವರಿಂದ ಮಾನ್ಯತೆ ಪಡೆದ ಸರ್ಕಾರಿ ಹಾಗೂ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ.

ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ  ಎಸ್‌ಎಸ್‌ಎಲ್‌ಸಿ / 10 ನೇ ತರಗತಿಯ ನಂತರ ಯುವಕರಿಗೆ ವಿವಿಧ ವೃತ್ತಿಗಳಲ್ಲಿ ಕೌಶಲ್ಯಾಧಾರಿತ ತರಬೇತಿಯನ್ನು ನೀಡಲಾಗುತ್ತದೆ. ತರಬೇತಿಯು ಮುಖ್ಯವಾಗಿ ಪ್ರಾಯೋಗಿಕ ಆಧಾರಿತವಾಗಿದೆ (60% ಪ್ರಾಯೋಗಿಕ ಮತ್ತು 40% ಸಿದ್ಧಾಂತ.) ರಾಯಚೂರು ಜಿಲ್ಲೆಯಲ್ಲಿ 06 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ.

ಇಲಾಖೆಯ ಚಟುವಟಿಕೆಗಳು

ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ರಾಯಚೂರಿನಲ್ಲಿ ಈ ಕೆಳಕಂಡ ವೃತ್ತಿಗಳಲ್ಲಿ ತರಬೇತಿ ನೀಡಲಾಗುತ್ತಿದೆ :

 • ಎಲೆಕ್ಟ್ರೀಷಿಯನ್
 • ಎಲೆಕ್ಟ್ರಾನಿಕ್ ಮೆಕ್ಯಾನಿಕ್
 • ಫಿಟ್ಟರ್
 • ಟರ್ನರ್
 • ಮಶಿನಿಷ್ಟ್
 • ಮೆಕ್ಯಾನಿಕ್ ಮೋಟಾರ್ ವಹಿಕಲ್
 • ಮೆಕ್ಯಾನಿಕ್ ರೆಫ್ರಿಜರೇಷನ್ ಏರ್ ಕಂಡಿಷನ
 • ವೆಲ್ಡರ್ (ಗ್ಯಾಸ್ & ಎಲೆಕ್ಟ್ರಿಕ್)
 • ಕಂಪ್ಯೂಟರ್ ಆಪರೇಟರ್ ಆ್ಯಂಡ್ ಪ್ರೋಗ್ರಾಮಿಂಗ್ ಅಸಿಸ್ಟಂಟ್

ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಮಾನವಿನಲ್ಲಿ ಈ ಕೆಳಕಂಡ ವೃತ್ತಿಗಳಲ್ಲಿ ತರಬೇತಿ ನೀಡಲಾಗುತ್ತಿದೆ :

 • ಎಲೆಕ್ಟ್ರೀಷಿಯನ್
 • ಫಿಟ್ಟರ್

ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಮುದಗಲ್ನಲ್ಲಿ ಈ ಕೆಳಕಂಡ ವೃತ್ತಿಗಳಲ್ಲಿ ತರಬೇತಿ ನೀಡಲಾಗುತ್ತಿದೆ :

 • ಎಲೆಕ್ಟ್ರೀಷಿಯನ್
 • ಫಿಟ್ಟರ್

ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಲಿಂಗಸೂಗುರನಲ್ಲಿ ಈ ಕೆಳಕಂಡ ವೃತ್ತಿಗಳಲ್ಲಿ ತರಬೇತಿ ನೀಡಲಾಗುತ್ತಿದೆ :

 • ಎಲೆಕ್ಟ್ರೀಷಿಯನ್
 • ಫಿಟ್ಟರ್ 
 • ಎಲೆಕ್ಟ್ರಾನಿಕ್ ಮೆಕ್ಯಾನಿಕ್
 • ವೆಲ್ಡರ್

  ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ದೇವದುರ್ಗ ನಲ್ಲಿ ಈ ಕೆಳಕಂಡ ವೃತ್ತಿಗಳಲ್ಲಿ ತರಬೇತಿ ನೀಡಲಾಗುತ್ತಿದೆ :

 • ಎಲೆಕ್ಟ್ರೀಷಿಯನ್
 • ಎಲೆಕ್ಟ್ರಾನಿಕ್ ಮೆಕ್ಯಾನಿಕ್
 • ಫಿಟ್ಟರ್
 • ಟರ್ನರ್
 • ಮಶಿನಿಷ್ಟ್ 
 • ಮೆಕ್ಯಾನಿಕ್ ಮೋಟಾರ್ ವಹಿಕಲ್
 • ಮೆಕ್ಯಾನಿಕ್ ರೆಫ್ರಿಜರೇಷನ್ ಆ್ಯಂಡ್ ಏರ್ ಕಂಡಿಷನ

ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಮಸ್ಕಿಯಲ್ಲಿ  ಈ ಕೆಳಕಂಡ ವೃತ್ತಿಗಳಲ್ಲಿ ತರಬೇತಿ ನೀಡಲಾಗುತ್ತಿದೆ :

 • ಎಲೆಕ್ಟ್ರೀಷಿಯನ್
 • ಫಿಟ್ಟರ್

ಇಲಾಖೆ ಯೋಜನೆಗಳು / ವೆಬ್‌ಸೈಟ್ ವಿಳಾಸದೊಂದಿಗೆ ರಾಜ್ಯ ಮಟ್ಟ / ರಾಷ್ಟ್ರೀಯ ಮಟ್ಟದ ಪ್ರಾಮುಖ್ಯತೆಯನ್ನು ಹೊಂದಿರುವ ಯೋಜನೆಗಳು

ಎಲ್ಲ ನಮೂನೆಗಳು ಅಂತರ್ಜಾಲ ತಾಣ https://itiemp.karnataka.gov.in ದಲ್ಲಿ ಲಭ್ಯವಿದೆ.