ಮುಚ್ಚಿ

ಪದವಿ ಪೂರ್ವ ಶಿಕ್ಷಣ ಇಲಾಖೆ

ಇಲಾಖೆಯ ಬಗ್ಗೆ

ಪದವಿ ಪೂರ್ವ ಶಿಕ್ಷಣ ಇಲಾಖೆಯು ಪ್ರಾಥಮಿಕ ಮತ್ತು ಪೌಢ ಶಿಕ್ಷಣ  ಇಲಾಖೆಯಡಿ ಕಾರ್ಯನಿರ್ವಹಿಸುತ್ತಿದ್ದು ಪದವಿ ಪೂರ್ವಶಿಕ್ಷಣವನ್ನು ಅನುಷ್ಠಾನಗೊಳಿಸುತ್ತದೆ.

 ರಾಯಚೂರು ಜಿಲ್ಲೆಯಲ್ಲಿ 43 ಸರಕಾರಿ, 08 ಅನುದಾನಿತ ಮತ್ತು 123 ಅನುದಾನರಹಿತ ಪದವಿ ಪೂರ್ವ ಕಾಲೇಜುಗಳಿರುತ್ತವೆ.

ಜಿಲ್ಲೆಯಲ್ಲಿ ಪ್ರತಿ ವರ್ಷ 2 ವರ್ಷಗಳ ಪದವಿ ಪೂರ್ವ ಶೀಕ್ಷಣಕ್ಕೆ

20 ಸಾವಿರ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದಾರೆ. ಪದವಿ ಪೂರ್ವ ಶೀಕ್ಷಣವನ್ನು ಕಲಾ,ವಿಜ್ಞಾನ ಮತ್ತು ವಾಣಿಜ್ಯ ಎಂದು 3 ವರ್ಗಗಳಲ್ಲಿ ವಿಂಗಡಿಸಲಾಗಿದೆ. ಇದರಲ್ಲಿ 16 ವಿಷಯಗಳನ್ನು, 05 ಭಾಷೆಗಳನ್ನು ಬೋಧಿಸಲಾಗುತ್ತಿದೆ.

ಇಲಾಖೆಯ ಚಟುವಟಿಕೆಗಳು

ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯುಸಿ ಶೈಕ್ಷಣಿಕ ಹಾಗೂ ಪರೀಕ್ಷಾ ಕಾರ್ಯಚಟುವಟಿಕೆಗಳ ನಿರ್ವಹಣೆ

ನಾಗರಿಕರಿಗೆ ನೀಡುವ ಇಲಾಖೆ ನಮೂನೆಗಳು / ದಾಖಲೆಗಳು (ಪಿಡಿಎಫ್ ಸ್ವರೂಪದಲ್ಲಿ)

ಇಲಾಖೆಯ ವೆಬ್ ಸೈಟ್  https://pue.karnataka.gov.in/  ನಲ್ಲಿ ಲಭ್ಯ ಇವೆ  

ಕಾಲೇಜು ಗಳ ಹೆಸರು ಮತ್ತು ವಿಳಾಸ

ಕ್ರಮ ಸಂಖ್ಯೆ ಕಾಲೇಜು ಹೆಸರು ಮತ್ತು ವಿಳಾಸ ಇಮೇಲ್

1

ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜು ಮಾನ್ವಿ

gpucb[at]gmail[dot]com

2

ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು ದೇವದುರ್ಗ

garudavahana15[at]gmail[dot]com

3

ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜು ರಾಯಚೂರು

rr007puc[at]gmail[dot]com

4

ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜು ಸಿಂಧನೂರು

shivarajhutti[at]gmail[dot]com

5

ಸರಕಾರಿ ಪದವಿ ಪೂರ್ವ ಕಾಲೇಜು ಲಿಂಗಸುಗೂರು

gpucrr013[at]gmail[dot]com

6

ಸರಕಾರಿ ಪದವಿ ಪೂರ್ವ ಕಾಲೇಜು ಮುದಗಲ್, ತಾ|| ಲಿಂಗಸುಗೂರು

govtpucrr021[at]gmail[dot]com

7

ಸರಕಾರಿ ಪದವಿ ಪೂರ್ವ ಕಾಲೇಜು ಹಟ್ಟಿ ಚಿನ್ನದ ಗಣಿ, ತಾ|| ಲಿಂಗಸುಗೂರು

rr024hutti[at]gmail[dot]com

8

ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜು ದೇವದುರ್ಗ

rr026puc[at]gmail[dot]com

9

ಸರಕಾರಿ ಪದವಿ ಪೂರ್ವ ಕಾಲೇಜು ಸಿರವಾರ

kunteppa[at]rediffmail[dot]com

10

ಸರಕಾರಿ ಪದವಿ ಪೂರ್ವ ಕಾಲೇಜು ಗಬ್ಬೂರು, ತಾ|| ದೇವದುರ್ಗ

rr028puc[at]gmail[dot]com

11

ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು ರಾಯಚೂರು

ggpucrr029[at]gmail[dot]com

12

ಸರಕಾರಿ ಪದವಿ ಪೂರ್ವ ಕಾಲೇಜು ಕವಿತಾಳ, ತಾ|| ಮಾನ್ವಿ

rr033pue[at]gmail[dot]com

13

ಸರಕಾರಿ ಪದವಿ ಪೂರ್ವ ಕಾಲೇಜು ಸಜ್ಜಲಗುಡ್ಡ

pucrr035[at]gmail[dot]com

14

ಸರಕಾರಿ ಪದವಿ ಪೂರ್ವ ಕಾಲೇಜು ಜಹೀರಾಬಾದ ರಾಯಚೂರು

sadashivappa[dot]3[at]gmail[dot]com

15

ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು ಸಿಂಧನೂರು

gpucgirlssnd[at]gmail[dot]com

16

ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜು ಮಸ್ಕಿ

mannappamaski[at]gmail[dot]com

17

ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು ಮಾನ್ವಿ

satyanarayan[dot]bhandari12[at]gmail[dot]com

18

ಸರಕಾರಿ ಪದವಿ ಪೂರ್ವ ಕಾಲೇಜು ಅಂಭಾಮಠ

Basappah48[at]gmail[dot]com

19

ಸರಕಾರಿ ಪದವಿ ಪೂರ್ವ ಕಾಲೇಜು ,ಪೋಲಿಸ್ ಕಾಲೋನಿ ರಾಯಚೂರು

rr078puc[at]gmail[dot]com

20

ಸರಕಾರಿ ಪದವಿ ಪೂರ್ವ ಕಾಲೇಜು ಗುರುಗುಂಟಾ

rr079puc[at]gmail[dot]com

21

ಸರಕಾರಿ ಪದವಿ ಪೂರ್ವ ಕಾಲೇಜು ಅರಕೇರಾ

sumitramma9164[at]gmail[dot]com

22

ಸರಕಾರಿ ಪದವಿ ಪೂರ್ವ ಕಾಲೇಜು ಗೋನವಾರ

rr116rcr[dot]gpuc[at]gmail[dot]com

23

ಸರಕಾರಿ ಪದವಿ ಪೂರ್ವ ಕಾಲೇಜು ಬಾಗಲವಾಡ

rr117bagalwad[at]gmail[dot]com

24

ಸರಕಾರಿ ಪದವಿ ಪೂರ್ವ ಕಾಲೇಜು  ಅಲಬನೂರು

kmahiboob[at]gmail[dot]com

25

ಸರಕಾರಿ ಪದವಿ ಪೂರ್ವ ಕಾಲೇಜು ಗಿಲ್ಲೇಸುಗೂರು, ತಾ||ರಾಯಚೂರು

shokrani2027[at]gmail[dot]com

26

ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು ಮುನ್ನೂರವಾಡಿ ರಾಯಚೂರು

rr136pue[at]gmail[dot]com

27

ಸರಕಾರಿ ಪದವಿ ಪೂರ್ವ ಕಾಲೇಜು ಮಸರಕಲ್, ತಾ ದೇವದುರ್ಗ

gpurr137[at]gmail[dot]com

28

ಬಾಲಕಿಯರ ಸರಕಾ ಪದವಿ ಪೂರ್ವ ಕಾಲೇಜು ಮಸ್ಕಿ

 

29

ಸರಕಾರಿ ಪದವಿ ಪೂರ್ವ ಕಾಲೇಜು ಜಾಲಹಳ್ಳಿ ತಾ ದೇವದುರ್ಗ

rr 141gpuc[at]gmail[dot]com

30

ಸರಕಾರಿ ಪದವಿ ಪೂರ್ವ ಕಾಲೇಜು ರೋಡಲ್ ಬಂಡಾ (ಯುಕೆಪಿ), ತಾ|| ಲಿಂಗಸುಗೂರು

rr145puc[at]gmail[dot]com

31

ಸರಕಾರಿ ಪದವಿ ಪೂರ್ವ ಕಾಲೇಜು ಮಟಮಾರಿ, ತಾ||ರಾಯಚೂರು

rr159puc[at]gmail[dot]com

32

ಸರಕಾರಿ ಪದವಿ ಪೂರ್ವ ಕಾಲೇಜು ನಾಗರಹಾಳ

rr 160pucnagarahal[at]gmail[dot]com

33

ಸರಕಾರಿ ಪದವಿ ಪೂರ್ವ ಕಾಲೇಜು ಗಲಗ

Gautamkallur17[at]gmail[dot]com

34

ಸರಕಾರಿ ಪದವಿ ಪೂರ್ವ ಕಾಲೇಜು ಜವಳಗೇರಾ

puerr162[at]gmail[dot]com

35

ಸರಕಾರಿ ಪದವಿ ಪೂರ್ವ ಕಾಲೇಜು ಯಾಪಲದಿನ್ನಿ, ತಾ|| ರಾಯಚೂರು.

amaregoudapatil1963[at]gmail[dot]com

36

ಸರಕಾರಿ ಪದವಿ ಪೂರ್ವ ಕಾಲೇಜು ಬ್ಯಾಗವಾಟ, ತಾ|| ಮಾನ್ವಿ

gpucbyagwod[at]gmail[dot]com

37

ಸರಕಾರಿ ಪದವಿ ಪೂರ್ವ ಕಾಲೇಜು ಜಾಲಿಹಾಳ್ ತಾ ದೇವದುರ್ಗ

govtpuejalihal[at]gmail[dot]com

38

ಸರಕಾರಿ ಪದವಿ ಪೂರ್ವ ಕಾಲೇಜು ತುರ್ವಿಹಾಳ, ತಾ|| ಸಿಂಧನೂರು

 

39

ಸರಕಾರಿ ಪದವಿ ಪೂರ್ವ ಕಾಲೇಜು ಖೈರವಾಡಗಿ

rr190puc[at]gmail[dot]com

40

ಸರಕಾರಿ ಪದವಿ ಪೂರ್ವ ಕಾಲೇಜು ಕುರಕುಂದಾ

 

41

ಸರಕಾರಿ ಪದವಿ ಪೂರ್ವ ಕಾಲೇಜು ಯರಗೇರಾ

gpuyrr275[at]gmail[dot]com

42

ಸರಕಾರಿ ಪದವಿ ಪೂರ್ವ ಕಾಲೇಜು ಪೋತ್ನಾಳ, ತಾ|| ಮಾನ್ವಿ

gpucpothnal[at]gmail[dot]com

43

ಸರಕಾರಿ ಪದವಿ ಪೂರ್ವ ಕಾಲೇಜು ಬಲ್ಲಟಗಿ, ತಾ|| ಮಾನ್ವಿ

rr277gpucballati[at]gmail[dot]com