ಮುಚ್ಚಿ

ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮ ನಿಯಮಿತ

ಇಲಾಖೆಯ ಬಗ್ಗೆ

ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವು  ಹಿಂದುಳಿದ ವರ್ಗಗಳ ಜೀವನ ವಿಧಾನಗಳನ್ನು ಉತ್ತಮ ಪಡಿಸುವ ವಚನಬದ್ಧತೆ ಹೊಂದಿರುವ ನಿಗಮವು ಹಲವಾರು ವಿನೂತನ   ಕಾರ್ಯಕ್ರಮಗಳು ಮತ್ತು ವ್ಯಾಪಕ ಚಟುವಟಿಕೆಗಳನ್ನು ರೂಪಿಸುತ್ತಿದೆ.ವಿನೂತನ ಕಲ್ಪನೆಗಳನ್ನು ಸಾಕಾರಗೋಳಿಸುವುದು, ಹಿಂದುಳಿದವರ್ಗದ ಎಲ್ಲರನ್ನೂ ತಲುಪಲು ಹೊಸ ಮಾರ್ಗಗಳನ್ನು ಕಂಡುಹಿಡಿಯುವುದ, ಇದೇ ರೀತಿಯ ಸಾಮಾಜಿಕ ಬದ್ಧತೆಗಾಗಿ ಕಾರ್ಯಪ್ರವೃತ್ತರಾದ ಸಂಘ ಸಂಸ್ಥೆಗಳೊಂದಿಗೆ ಸಮನ್ವಯಗೊಳಿಸುವುದು  ಡಿ. ದೇವರಾಜ  ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ  ಹಿನ್ನೆಲೆಯಾಗಿದೆ

ಇಲಾಖೆಯ ಚಟುವಟಿಕೆಗಳು

ಸಾಲ ಮತ್ತು ಸಹಾಯಧನ ಸೌಲಭ್ಯವನ್ನು ಹಿಂದುಳಿದ ವರ್ಗಗಳ ಜನರಿಗೆ ಒದಗಿಸಲಾಗುವುದು

ಇಲಾಖೆ ಯೋಜನೆಗಳು / ವೆಬ್‌ಸೈಟ್ ವಿಳಾಸದೊಂದಿಗೆ ರಾಜ್ಯ ಮಟ್ಟ / ರಾಷ್ಟ್ರೀಯ ಮಟ್ಟದ ಪ್ರಾಮುಖ್ಯತೆಯನ್ನು ಹೊಂದಿರುವ ಯೋಜನೆಗಳು

  1. ಚೈತನ್ಯ ಸಹಾಯಧನ ಯೋಜನೆ
  2. ಡಿ.ದೇವರಾಜ ಅರಸು ವೈಯಕ್ತಿಕ ಸಾಲ
  3. ಸಾಂಪ್ರದಾಯಿಕ ಕುಲಕಸುಬು ಮತ್ತು ವೃತ್ತಿ ಕಸುಬು
  4. ಗಂಗಾ ಕಲ್ಯಾಣ ನೀರಾವರಿ ಯೋಜನೆ
  5. ಅರಿವು ಶೈಕ್ಷಣಿಕ ಸಾಲ
  6. ಕಿರುಸಾಲ

NBCFDC ಯೋಜನೆಗಳು :-

  1. ಅವಧಿಸಾಲ
  2. ಮಹಿಳಾ ಸಮೃದ್ದಿ ಯೋಜನೆ
  3. ಮೈಕ್ರೋಫೈನಾನ್ಸ್ ಯೋಜನೆ
  4. ಚಿಕ್ಕ ಸಾಲ ಯೋಜನೆ

ನಾಗರಿಕರಿಗೆ ನೀಡುವ ಇಲಾಖೆ ನಮೂನೆಗಳು / ದಾಖಲೆಗಳು (ಪಿಡಿಎಫ್ ಸ್ವರೂಪದಲ್ಲಿ)

ನಿಗಮದ ವೆಬ್ಸೈಟ್ ನಲ್ಲಿ ಪಡೆಯಬಹುದಾಗಿದೆ https://dbcdc.karnataka.gov.in/