ಮುಚ್ಚಿ

ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಛೇರಿ

ಇಲಾಖೆಯ ಬಗ್ಗೆ

ಅಂಕಿ ಸಂಖ್ಯೆಗಳ ಮಾಹಿತಿ ಸಂಗ್ರಹಣೆ.

ಇಲಾಖೆಯ ಚಟುವಟಿಕೆಗಳು

  • ಬೆಳೆ ಅಂದಾಜು ಸಮೀಕ್ಷೆ
  • 0.5%ಬೆಳೆ ಸಮೀಕ್ಷೆ
  • ಜನನ &ಮರಣ
  • ಜಿಲ್ಲಾ ಅಂಕಿ ಅಂಶಗಳ ನೋಟ ಮತ್ತು ಸಾಮಾಜಿಕ ಅವಲೋಕನ ವರದಿ ತಯಾರಿಕೆ
  • ಕೃಷಿ ಗಣತಿ
  • ಸಣ್ಣ ನೀರಾವರಿ ಗಣತಿ
  • ಬೆಳೆ ಕ್ಷೇತ್ರ ಮರುಹೋಂದಾಣಿಕೆ
  • ಅಭಿವೃದ್ಧಿ ಕಾರ್ಯಗಳ ಕುರಿತು ಸಮೀಕ್ಷೆ ಮತ್ತು ಇತರೆ ಕಾರ್ಯಗಳು

ಇಲಾಖೆ ಯೋಜನೆಗಳು / ವೆಬ್‌ಸೈಟ್ ವಿಳಾಸದೊಂದಿಗೆ ರಾಜ್ಯ ಮಟ್ಟ / ರಾಷ್ಟ್ರೀಯ ಮಟ್ಟದ ಪ್ರಾಮುಖ್ಯತೆಯನ್ನು ಹೊಂದಿರುವ ಯೋಜನೆಗಳು

     https://des.karnataka.gov.in
     https://ejanma.karnataka.gov.in/