ಮುಚ್ಚಿ

ಜಿಲ್ಲಾ ಅಂತರ್ಜಲ ಕಛೇರಿ

ಇಲಾಖೆಯ ಬಗ್ಗೆ

ಸರ್ಕಾರದ ಆದೇಶ ಸಂಖ್ಯೆ: ಸನೀಇ/೧೩ಅಜ/೨೦೧೩ ದಿ:೨೩.೧೧.೨೦೧೩ ಅನ್ವಯ  ಅಂತರ್ಜಲ ನಿರ್ದೇಶನಾಲಯವು ಹೊಸದಾಗಿ ಕಾರ್ಯಾರಂಭ ಮಾಡಿರುತ್ತದೆ.

ಇಲಾಖೆಯ ಚಟುವಟಿಕೆಗಳು

ಸ್ಥಿರ ಅಂತರ್ಜಲಮಟ್ಟ ವನ್ನು ಪ್ರತಿ ತಿಂಗಳು ಅಳತೆ ಮಾಡಿ ವರದಿಯನ್ನು ಮಾನ್ಯ ನಿರ್ದೇಶಕರು ಬೆಂಗಳೂರು ಇವರಿಗೆ ಕಳುಹಿಸಲಾಗುತ್ತಿದೆ. ವಿವಿಧ ಸರ್ಕಾರಿ ಇಲಾಖೆಗಳಿಗೆ / ಖಾಸಗಿಯವರಿಗೆ ಕೊಳವೆ ಬಾವಿ ಸ್ಥಳಾಯ್ಕೆ ಮಾಡಲಾಗಿತ್ತಿದೆ. ಅಂತರ್ಜಲ ಸಂರಕ್ಷಣೆ ಕುರಿತು ಜನಜಾಗೃತಿ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು ಮತ್ತು ಕರ್ನಾಟಕ ಅಂತರ್ಜಲ ಪ್ರಾಧಿಕಾರದ ಕೆಲಸಗಳನ್ನು ನಿರ್ವಹಿಸುತ್ತಿದ್ದು ಹಾಗೂ ಇತರೆ ಕೆಲಸಗಳನ್ನು ನಿರ್ವಹಿಸಲಾಗುತ್ತಿದೆ.

ಇಲಾಖೆ ಯೋಜನೆಗಳು / ವೆಬ್‌ಸೈಟ್ ವಿಳಾಸದೊಂದಿಗೆ ರಾಜ್ಯ ಮಟ್ಟ / ರಾಷ್ಟ್ರೀಯ ಮಟ್ಟದ ಪ್ರಾಮುಖ್ಯತೆಯನ್ನು ಹೊಂದಿರುವ ಯೋಜನೆಗಳು

ವೆಬ್‌ಸೈಟ್ ವಿಳಾಸ : https://antharjala.karnataka.gov.in