ಮುಚ್ಚಿ

ಖಜಾನೆ ಇಲಾಖೆ

ಇಲಾಖೆಯ ಬಗ್ಗೆ

     ಖರ್ಚು ಮತ್ತ ಲೆಕ್ಕಗಳು

ಇಲಾಖೆಯ ಚಟುವಟಿಕೆಗಳು

  • ಎಲ್ಲಾ ಇಲಾಖೆಯ ವೆತನ ಮತ್ತು ಇನ್ನಿತರ ಬಿಲ್ಲುಗಳನ್ನು ತೀರ್ಣಗೊಳಿಸುವುದು
  • ನಿವೃತ್ತರಾದ ಸರ್ಕಾರಿ ನೌಕರರ ಪಿಂಚಣಿ ಪಾವತಿ.
  • ಸಾಮಾಜಿಕ ಭದ್ರತಾ ಪಿಂಚಣಿ ಪಾವತಿಸುವುದು
  • ಉಪ ಖಜಾನೆ ಪರಿವೀಕ್ಷಣೆ ನಡೆಸುವುದು
  • ಭಧ್ರತಾ ಕೋಣೆಯಲ್ಲಿ ಸಂರಕ್ಷಣೆ ಪ್ರಶ್ನೆ ಪತ್ರಿಕೆ ಹಾಗೂ ಮೌಲ್ಯವಾದ ವಸ್ತುಗಳ ದಾಸ್ತಾನು.
  • ಎನ್ ಪಿ.ಸ್ ನಿರ್ವಹಣೆ
  • ಜಿ.ಎಸ್.ಟಿ ಮತ್ತು 24ಜಿ ನಿರ್ವಹಣೆ
  • ಪ್ರತಿ ಮಾಹೆ ಮಾಸಿಕ ಲೆಕ್ಕಗಳನ್ನು ಮಾನ್ಯ ಮಹಾಲೇಖಪಾಲರು ಬೆಂಗಳೂರು ಮತ್ತು ಪಂಚಾಯತ್  ಸಂಸ್ಥೇಗಳಿಗೆ ಸಲ್ಲಿಸಲಾಗುವುದು.