ಮುಚ್ಚಿ

ಕಾರ್ಖಾನೆಗಳು, ಬಾಯ್ಲರುಗಳು, ಕೈಗಾರಿಕಾ ಸುರಕ್ಷತೆ ಹಾಗು ಸ್ವಾಸ್ಥ ಇಲಾಖೆ

ಇಲಾಖೆಯ ಬಗ್ಗೆ

ನೋಂದಾಯಿತ ಕಾರ್ಖಾನೆಗಳಲ್ಲಿ ಸುರಕ್ಷತೆಯನ್ನು ಪಾಲಿಸುವಂತೆ ನೋಡಿಕೊಳ್ಳುವುದು

ಇಲಾಖೆಯ ಚಟುವಟಿಕೆಗಳು

  1. ಕಾರ್ಖಾನೆಗಳ ನಕ್ಷಾನುಮೋದನೆ
  2. ಕಾರ್ಖಾನೆಗಳ ನೋಂದಣೀ ಹಾಗು ಲೈಸೆನ್ಸ್ ನೀಡುವುದು
  3. ಲೈಸೆನ್ಸ್ ತಿದ್ದುಪಡಿ/ವಗಾ‍್ ವಣೆ / ನಕಲು ಲೈಸೆನ್ಸ್ ನೀಡುವುದು
  4. ದೂರುಗಳ ವಿಲೇವಾರಿ
  5. ಅಪಘಾತಗಳ ತನಿಖೆ

ನಾಗರಿಕರಿಗೆ ನೀಡುವ ಇಲಾಖೆ ನಮೂನೆಗಳು / ದಾಖಲೆಗಳು (ಪಿಡಿಎಫ್ ಸ್ವರೂಪದಲ್ಲಿ)

ನಮೂನೆಗಳು ಜಾಲಾತಾಣದಲ್ಲಿ ಲಭ್ಯವಿರತ್ತವೆ —> https://esuraksha.karnataka.gov.in  –>Forms and formats