ಮುಚ್ಚಿ

ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ – 2026

ರಾಯಚೂರು ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಆಚರಿಸಲಾಗುತ್ತಿರುವ ಎಡೆದೊರೆ ನಾಡು ಉತ್ಸವದಲ್ಲಿ ರಾಯಚೂರು ಜಿಲ್ಲೆಯ ಪ್ರತಿಯೊಬ್ಬ ಸಾರ್ವಜನಿಕರು ಭಾಗವಹಿಸಲು ಹಾಗೂ ಉತ್ಸವದ ರೂಪರೇಷೆ ಕಾರ್ಯಕ್ರಮಗಳ ವೇಳಾಪಟ್ಟಿ ಪ್ರಕರಣೆ, ಬದಲಾವಣೆ, ಪ್ರತಿಯೊಂದು ಮಾಹಿತಿಯನ್ನು ಸಾರ್ವಜನಿಕರಿಗೆ ತಲುಪಿಸುವ ವೇದಿಕೆ ಇದಾಗಿದೆ. ಎಡೆದೊರೆ ನಾಡು ಉತ್ಸವದ ಕುರಿತು ಯಾವುದೇ ಮಾಹಿತಿ ಪಡೆಯಲು ಈ ವೇದಿಕೆಯನ್ನು ಭೇಟಿ ನೀಡಲು ಕೋರಿದೆ.

ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ ನವೀಕರಣಗಳು
ಕ್ರ.ಸಂ ಪ್ರಕಟಿಸಿದ ದಿನಾಂಕ ವಿಷಯ ಮಾಹಿತಿ
1 06-01-2026 ಕ್ರೀಡಾ ವೇಳಾಪಟ್ಟಿ Click Here
2 08-01-2026 ಸ್ವಚ್ಛ ನಗರಕ್ಕಾಗಿ ರಾಯಚೂರು ಮ್ಯಾರಥಾನ್ Click Here
3 11-01-2026 ಗೌರವಾನ್ವಿತ ಸದಸ್ಯರಿಂದ ನಾಗರಿಕರಿಗೆ ಸಂದೇಶ Click Here
4 12-01-2026 ಕಾರ್ಯಕ್ರಮಗಳ ವೇಳಾಪಟ್ಟಿ Click Here
5 13-01-2026 ಪ್ರಾಯೋಜಕತ್ವ ಸುದ್ದಿ Click Here
6 13-01-2026 ಗೌರವಾನ್ವಿತ ಸದಸ್ಯರಿಂದ ನಾಗರಿಕರಿಗೆ ಸಂದೇಶ Click Here
Click Here
7 14-01-2026 ಕ್ರೀಡಾ ಕಾರ್ಯಕ್ರಮಗಳ ಸುದ್ದಿ Click Here
8 15-01-2026 ಕ್ರೀಡಾಕೂಟದ ವೇಳಾಪಟ್ಟಿ (ವಿಡಿಯೋ) Click Here