ರಾಯಚೂರು ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಆಚರಿಸಲಾಗುತ್ತಿರುವ ಎಡೆದೊರೆ ನಾಡು ಉತ್ಸವದಲ್ಲಿ ರಾಯಚೂರು ಜಿಲ್ಲೆಯ ಪ್ರತಿಯೊಬ್ಬ ಸಾರ್ವಜನಿಕರು ಭಾಗವಹಿಸಲು ಹಾಗೂ ಉತ್ಸವದ ರೂಪರೇಷೆ ಕಾರ್ಯಕ್ರಮಗಳ ವೇಳಾಪಟ್ಟಿ ಪ್ರಕರಣೆ, ಬದಲಾವಣೆ, ಪ್ರತಿಯೊಂದು ಮಾಹಿತಿಯನ್ನು ಸಾರ್ವಜನಿಕರಿಗೆ ತಲುಪಿಸುವ ವೇದಿಕೆ ಇದಾಗಿದೆ. ಎಡೆದೊರೆ ನಾಡು ಉತ್ಸವದ ಕುರಿತು ಯಾವುದೇ ಮಾಹಿತಿ ಪಡೆಯಲು ಈ ವೇದಿಕೆಯನ್ನು ಭೇಟಿ ನೀಡಲು ಕೋರಿದೆ.
| ಕ್ರ.ಸಂ | ಪ್ರಕಟಿಸಿದ ದಿನಾಂಕ | ವಿಷಯ | ಮಾಹಿತಿ |
|---|---|---|---|
| 1 | 06-01-2026 | ಕ್ರೀಡಾ ವೇಳಾಪಟ್ಟಿ | Click Here |
| 2 | 08-01-2026 | ಸ್ವಚ್ಛ ನಗರಕ್ಕಾಗಿ ರಾಯಚೂರು ಮ್ಯಾರಥಾನ್ | Click Here |
| 3 | 11-01-2026 | ಗೌರವಾನ್ವಿತ ಸದಸ್ಯರಿಂದ ನಾಗರಿಕರಿಗೆ ಸಂದೇಶ | Click Here |
| 4 | 13-01-2026 | ಪ್ರಾಯೋಜಕತ್ವ ಸುದ್ದಿ | Click Here |
| 5 | 13-01-2026 | ಗೌರವಾನ್ವಿತ ಸದಸ್ಯರಿಂದ ನಾಗರಿಕರಿಗೆ ಸಂದೇಶ | Click Here |
| 6 | 14-01-2026 | ಕ್ರೀಡಾ ಕಾರ್ಯಕ್ರಮಗಳ ಸುದ್ದಿ | Click Here |
| 7 | 15-01-2026 | ಕ್ರೀಡಾಕೂಟದ ವೇಳಾಪಟ್ಟಿ (ವಿಡಿಯೋ) | Click Here |
| 8 | 19-01-2026 | ಈವೆಂಟ್‌ಗಳ ವೇಳಾಪಟ್ಟಿಯ ನವೀಕರಿಸಿದ ಕ್ಯಾಲೆಂಡರ್ | Click Here |
| 9 | 29-01-2026 | ರಾಯಚೂರು ಉತ್ಸವದ ಜಾಗೃತಿ ಮತ್ತು ಪ್ರಚಾರ | Click Here |
| 10 | 01-02-2026 | ಎದೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ ಗೀತೆ | Click Here |
| 11 | 02-02-2026 | ಎಡದೊರೆ ನಾಡು ರಾಯಚೂರು ಜಿಲ್ಲಾ ಉತ್ಸವಕ್ಕೆ ಪವರ್‌ಗ್ರಿಡ್ ಕೊಡುಗೆ | Click Here |
| 12 | 03-02-2026 | ರಾಯಚೂರು ಉತ್ಸವದ ಭಾಗವಾಗಿ- ಭಾಗವಹಿಸುವ ಸಂದೇಶ | Click Here Click Here Click Here |