ಮುಚ್ಚಿ

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ

About the Department

ಜಿಲ್ಲಾ ಮಟ್ಟದಲ್ಲಿ ಉಪ ನಿರ್ದೇಶಕರು ಕಛೇರಿಯ ಮುಖ್ಯಸ್ಥರಾಗಿರುತ್ತಾರೆ, ತಾಲೂಕ ಮಟ್ಟದಲ್ಲಿ ಕೈಗಾರಿಕಾ ವಿಸ್ತರಣಾಧಿಕಾರಿಗಳು ಮುಖ್ಯಸ್ಥರಾಗಿದ್ದು ಇವರು ಉಪ ನಿರ್ದೇಶಕರು(ಖಾಗ್ರಾ) ಜಿಲ್ಲಾ ಪಂಚಾಯತ್ ರಾಯಚೂರು ಇವರ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಾರೆ.

Department Activities

ಈ ಇಲಾಖೆಯಿಂದ ವಿವಿಧ ಕಸಬುಗಳಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಹಾಗೂ ಕುಶಲಕರಮಿಗಳಿಗೆ ಉಚಿತವಾಗಿ ಸುಧಾರಿತ ಸಲಕರಣೆಗಳನ್ನು ನೀಡಲಾಗುತ್ತದೆ.

Department Schemes/ Projects having importance at State Level/National Level along with the website address

1) ಇಲಾಖೆಯಿಂದ ಗ್ರಾಮೀಣ ಪ್ರದೇಶದ ಕೈಗಾರಿಕೆ ಉದ್ಯಮಿಗಳಿಗೆ ಹಾಗೂ ಕಸಬುದಾರರಿಗೆ ಕೈಗಾರಿಕಾ ನೀತಿಯ ಪ್ರಕಾರ ಮಾಹಿತಿ ಹಾಗೂ ಮಾಗದರಶನ ನೀಡುವುದು. ಮೋಟಾರ್ ಡ್ರೈವಿಂಗ್, ಎಲೇಕ್ಟ್ರೀಕಲ್ ವೈರಿಂಗ್, ಟೇಲರಿಂಗ್ ಮತ್ತು ಫ್ಯಾಷನ್ ಡಿಜೈನಿಂಗ್, ಆರ್.ಓ. ವಾಟರ್, ಕಂಪ್ಯೂಟರ್ ಟ್ಯಾಲಿ ಹಾಗೂ ಆರ್ಟಿಫಿಸಿಯಲ್ ಜ್ಯೂವಲರಿ ಹಾಗೂ ಇತರೆ ವ್ಋತ್ತಿಗಳಲ್ಲಿ  ತರಬೇತಿ ನೀಡಲಾಗುತ್ತದೆ.

2) ಗ್ರಾಮೀಣ ಪ್ರದೇಶದ ಕುಶಲಕರಮಿಗಳಿಗೆ ಬಡಿಗೆತನ, ಕಮ್ಮಾರಿಕೆ, ದೋಬಿ, ಕ್ಷೌರಿಕಾ ಹಾಗೂ ಗೋಡೆ ಕಟ್ಟುವ ಸುಧಾರಿತ ಸಲಕರಣೆಗಳನ್ನು ಉಚಿತವಾಗಿ  ನೀಡಲಾಗುತ್ತದೆ